logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bollywood Gym Fashion: ಬಾಲಿವುಡ್​ ನಟಿಯರ ವರ್ಕೌಟ್ ಲುಕ್‌ ನೋಡಿ..

Bollywood gym fashion: ಬಾಲಿವುಡ್​ ನಟಿಯರ ವರ್ಕೌಟ್ ಲುಕ್‌ ನೋಡಿ..

Oct 05, 2022 12:14 PM IST

ಸೆಲೆಬ್ರಿಟಿಗಳು ಆಗಾಗ್ಗ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜಿಮ್​ ಸೂಟ್​ನಲ್ಲಿ ಫೋಟೋಶೂಟ್​ ಕೂಡ ಮಾಡಿಸುತ್ತಾರೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್​, ಸಾರಾ ಅಲಿ ಖಾನ್​​, ಕೃತಿ ಸನೋನ್​, ಮಲೈಕಾ ಅರೋರಾ ಅವರ ವರ್ಕೌಟ್ ಲುಕ್‌ ಇಲ್ಲಿದೆ ನೋಡಿ.

ಸೆಲೆಬ್ರಿಟಿಗಳು ಆಗಾಗ್ಗ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜಿಮ್​ ಸೂಟ್​ನಲ್ಲಿ ಫೋಟೋಶೂಟ್​ ಕೂಡ ಮಾಡಿಸುತ್ತಾರೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್​, ಸಾರಾ ಅಲಿ ಖಾನ್​​, ಕೃತಿ ಸನೋನ್​, ಮಲೈಕಾ ಅರೋರಾ ಅವರ ವರ್ಕೌಟ್ ಲುಕ್‌ ಇಲ್ಲಿದೆ ನೋಡಿ.
ಜಿಮ್​​ಗೆ ಹೋಗುವ ಮುನ್ನ ಮಾತ್ರವಲ್ಲ ಜಿಮ್​ನಿಂದ ಹೊರಬಂದ ಬಳಿಕವೂ ಬಾಲಿವುಡ್​ ತಾರೆಯರು ಸಖತ್​ ಆಗಿ ಕಾಣುತ್ತಾರೆ. ನೀವು ನಿಮ್ಮ ಫಿಟ್​​ನೆಸ್​ ಕಡೆ ಗಮನ ಕೊಡಲು ಈ ಬಾಲಿವುಡ್​ ನಟಿಯರಿಂದ ಪ್ರೇರಣೆ ಪಡೆಯಬಹುದು.
(1 / 6)
ಜಿಮ್​​ಗೆ ಹೋಗುವ ಮುನ್ನ ಮಾತ್ರವಲ್ಲ ಜಿಮ್​ನಿಂದ ಹೊರಬಂದ ಬಳಿಕವೂ ಬಾಲಿವುಡ್​ ತಾರೆಯರು ಸಖತ್​ ಆಗಿ ಕಾಣುತ್ತಾರೆ. ನೀವು ನಿಮ್ಮ ಫಿಟ್​​ನೆಸ್​ ಕಡೆ ಗಮನ ಕೊಡಲು ಈ ಬಾಲಿವುಡ್​ ನಟಿಯರಿಂದ ಪ್ರೇರಣೆ ಪಡೆಯಬಹುದು.(Instagram )
ತಿಳಿ ಕಂದು ಹಾಗೂ ಕಪ್ಪು ಬಣ್ಣದ ಜಿಮ್​ ಸೂಟ್​ನಲ್ಲಿ ಬಾಲಿವುಡ್​ ನಟಿ ಕರೀನಾ ಕಪೂರ್​ ಪೋಟೋಶೂಟ್​ ನೋಡಿ.
(2 / 6)
ತಿಳಿ ಕಂದು ಹಾಗೂ ಕಪ್ಪು ಬಣ್ಣದ ಜಿಮ್​ ಸೂಟ್​ನಲ್ಲಿ ಬಾಲಿವುಡ್​ ನಟಿ ಕರೀನಾ ಕಪೂರ್​ ಪೋಟೋಶೂಟ್​ ನೋಡಿ.(Instagram/@kareenakapoorkhan)
ಪಿಕಾಕ್​ ಬ್ಲೂ ಹಾಗೂ ಕಪ್ಪು ಬಣ್ಣದ ಜಿಮ್​ ಉಡುಗೆಯಲ್ಲಿ ಬಿ-ಟೌನ್ ದಿವಾ ಸಾರಾ ಅಲಿ ಖಾನ್
(3 / 6)
ಪಿಕಾಕ್​ ಬ್ಲೂ ಹಾಗೂ ಕಪ್ಪು ಬಣ್ಣದ ಜಿಮ್​ ಉಡುಗೆಯಲ್ಲಿ ಬಿ-ಟೌನ್ ದಿವಾ ಸಾರಾ ಅಲಿ ಖಾನ್(Instagram/@saraalikhan)
ಜಿಮ್​​ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ. ಪಿಂಕ್​​ ಸ್ಫೋರ್ಟ್ಸ್ ಬ್ರಾ ಹಾಗೂ ಬ್ಲ್ಯಾಕ್​ ಪ್ಯಾಂಟ್​, ಬ್ಲ್ಯಾಕ್​ ಶೂನ್​ನಲ್ಲಿ ನಟಿ ಕಾಣಿಸಿಕೊಂಡಿದ್ದು ಹೀಗೆ.
(4 / 6)
ಜಿಮ್​​ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ. ಪಿಂಕ್​​ ಸ್ಫೋರ್ಟ್ಸ್ ಬ್ರಾ ಹಾಗೂ ಬ್ಲ್ಯಾಕ್​ ಪ್ಯಾಂಟ್​, ಬ್ಲ್ಯಾಕ್​ ಶೂನ್​ನಲ್ಲಿ ನಟಿ ಕಾಣಿಸಿಕೊಂಡಿದ್ದು ಹೀಗೆ.(Instagram/@deepikapadukone)
48ರ ಹರೆಯದಲ್ಲೂ ಯುವತಿಯರನ್ನೂ ನಾಚಿಸುವಂತೆ ಫಿಟ್​ ಆಗಿದ್ದಾರೆ ಮಲೈಕಾ ಅರೋರಾ. ಇದಕ್ಕೆಲ್ಲ ಇವರ ವರ್ಕೌಟ್ ಕೂಟ ಒಂದು ಬಲವಾದ ಕಾರಣ.
(5 / 6)
48ರ ಹರೆಯದಲ್ಲೂ ಯುವತಿಯರನ್ನೂ ನಾಚಿಸುವಂತೆ ಫಿಟ್​ ಆಗಿದ್ದಾರೆ ಮಲೈಕಾ ಅರೋರಾ. ಇದಕ್ಕೆಲ್ಲ ಇವರ ವರ್ಕೌಟ್ ಕೂಟ ಒಂದು ಬಲವಾದ ಕಾರಣ.(HT Photo/Varinder Chawla)
ವರ್ಕೌಟ್ ಮಾಡುತ್ತಿರುವ ನಟಿ ಕೃತಿ ಸನೋನ್​
(6 / 6)
ವರ್ಕೌಟ್ ಮಾಡುತ್ತಿರುವ ನಟಿ ಕೃತಿ ಸನೋನ್​(Instagram/@kritisanon)

    ಹಂಚಿಕೊಳ್ಳಲು ಲೇಖನಗಳು