logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಿಕಾ ಪಡುಕೋಣೆ ಮುಖದಲ್ಲಿ ಗರ್ಭಿಣಿಯ ಹೊಳಪು ಬಂದಿದೆ ನೋಡಿ; ಬಾಲಿವುಡ್‌ ನಟಿಯ ಇತ್ತೀಚಿನ ಈ 8 ಫೋಟೋಗಳನ್ನು ನೋಡಿ

ದೀಪಿಕಾ ಪಡುಕೋಣೆ ಮುಖದಲ್ಲಿ ಗರ್ಭಿಣಿಯ ಹೊಳಪು ಬಂದಿದೆ ನೋಡಿ; ಬಾಲಿವುಡ್‌ ನಟಿಯ ಇತ್ತೀಚಿನ ಈ 8 ಫೋಟೋಗಳನ್ನು ನೋಡಿ

May 24, 2024 08:47 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಗತಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ದೀಪಿಕಾ ಪಡುಕೋಣೆಯ ಮುಖದಲ್ಲಿ ಗರ್ಭಿಣಿಯ ಕಳೆ, ಹೊಳಪು ಕಾಣಿಸಿದೆ.

  • ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಗತಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ದೀಪಿಕಾ ಪಡುಕೋಣೆಯ ಮುಖದಲ್ಲಿ ಗರ್ಭಿಣಿಯ ಕಳೆ, ಹೊಳಪು ಕಾಣಿಸಿದೆ.
ದೀಪಿಕಾ ಪಡುಕೋಣೆ ಶುಕ್ರವಾರ ಚರ್ಮದ ಆರೈಕೆ ಬ್ರಾಂಡ್‌ನ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಹಳದಿ ಮ್ಯಾಕ್ಸಿ ಉಡುಪಿನಲ್ಲಿ ಆಗಮಿಸಿದ್ದರು. ಈ ಸರಣಿ ಫೋಟೋಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಗರ್ಭಿಣಿಯ ಹೊಳಪು, ತ್ವಚೆ ಇವರ ಮುಖದಲ್ಲಿ ಕಾಣಿಸಿದೆ. 
(1 / 7)

ಈ ವರ್ಷದ ಆರಂಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು ದೀಪಿಕಾ ಪಡುಕೋಣೆ. ಇದೀಗ ಇವರು ಹಂಚಿಕೊಂಡ ಹಲವು ಫೋಟೋಗಳು ಆಕರ್ಷಕವಾಗಿದೆ. ಬೇಬಿ ಬಂಪ್‌ ಲುಕ್‌ನೊಂದಿಗೆ ಫೋಟೋದಲ್ಲಿ ಮುದ್ದಾಗಿ ಕಾಣಿಸಿದ್ದಾರೆ.
(2 / 7)

ದೀಪಿಕಾ ಪಡುಕೋಣೆ ತಮ್ಮ ಬ್ರಾಂಡ್ 82°ಕುರಿತು ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ಸಮಯದಲ್ಲಿ ತನ್ನ ಚರ್ಮದ ಆರೈಕೆಯ ದಿನಚರಿಯ ಕುರಿತು ಮಾಹಿತಿ ನೀಡಿದ್ದಾರೆ.
(3 / 7)

ತಾಯಿಯಾಗಲಿರುವ ದೀಪಿಕಾ ಪಡುಕೋಣೆಯ ಮುಖದಲ್ಲಿ ಹೊಳಪು ನಳನಳಿಸುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಫೋಟೋಗಳು ವೈರಲ್‌ ಆಗುತ್ತಿವೆ.
(4 / 7)

ಮುಂಬೈನಲ್ಲಿ ಶುಕ್ರವಾರ ನಡೆದ 82 ಡಿಗ್ರಿ ಇ ಎಕ್ಸ್ ಟಿರಾ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ತಮ್ಮ ಚರ್ಮದ ಆರೈಕೆ ಬ್ರಾಂಡ್ ಬಗ್ಗೆ ಮತ್ತು ಚರ್ಮದ ಆರೈಕೆಯ ದಿನಚರಿಯ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
(5 / 7)

ಈ ವಿಡಿಯೋಗೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. "ನೀವು ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದೀರಿ ಡಿಪಿ" ಎಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ-ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಕಾಮೆಂಟ್‌ ಮಾಡಿದ್ದಾರೆ.
(6 / 7)

ದೀಪಿಕಾ ಪಡುಕೋಣೆ ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಮಗುವನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೋಮವಾರ ಮುಂಬೈನಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಈ ಸಮಯದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. 
(7 / 7)

    ಹಂಚಿಕೊಳ್ಳಲು ಲೇಖನಗಳು