logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಿಳಿ ಗುಲಾಬಿ ಬಣ್ಣದ ಅನಾರ್ಕಲಿಯಲ್ಲಿ ಮಿಂಚಿದ ಅದಿತಿ ರಾವ್‌ ಹೈದರಿ; ಚೆಂದಕಿಂತ ಚೆಂದ ನೀನೇ ಸುಂದರ ಎಂದ ಫ್ಯಾನ್ಸ್‌ Photos

ತಿಳಿ ಗುಲಾಬಿ ಬಣ್ಣದ ಅನಾರ್ಕಲಿಯಲ್ಲಿ ಮಿಂಚಿದ ಅದಿತಿ ರಾವ್‌ ಹೈದರಿ; ಚೆಂದಕಿಂತ ಚೆಂದ ನೀನೇ ಸುಂದರ ಎಂದ ಫ್ಯಾನ್ಸ್‌ PHOTOS

Apr 29, 2024 06:30 AM IST

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ತಿಳಿ ಗುಲಾಬಿ ಬಣ್ಣದ ಅನಾರ್ಕಲಿಯಲ್ಲಿ ಮಿಂಚು ಹರಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋ ಶೇರ್‌ ಮಾಡಿ ಫ್ಯಾನ್ಸ್‌ ಎದುರು ಪ್ರತ್ಯಕ್ಷರಾಗಿದ್ದಾರೆ . 

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ತಿಳಿ ಗುಲಾಬಿ ಬಣ್ಣದ ಅನಾರ್ಕಲಿಯಲ್ಲಿ ಮಿಂಚು ಹರಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋ ಶೇರ್‌ ಮಾಡಿ ಫ್ಯಾನ್ಸ್‌ ಎದುರು ಪ್ರತ್ಯಕ್ಷರಾಗಿದ್ದಾರೆ . 
ಇತ್ತೀಚಿನ ಕೆಲ ದಿನಗಳಿಂದ ಪ್ರೀತಿ ಪ್ರೇಮದ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ಅದಿತಿ ರಾವ್‌ ಹೈದರಿ.  
(1 / 6)
ಇತ್ತೀಚಿನ ಕೆಲ ದಿನಗಳಿಂದ ಪ್ರೀತಿ ಪ್ರೇಮದ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ಅದಿತಿ ರಾವ್‌ ಹೈದರಿ.  (Instagram/@aditiraohydari)
ಬಾಲಿವುಡ್‌ ಸಿನಿಮಾಗಳ ಜತೆಗೆ ಸೌತ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಅದಿತಿ ರಾವ್‌ ಹೈದರಿ. 
(2 / 6)
ಬಾಲಿವುಡ್‌ ಸಿನಿಮಾಗಳ ಜತೆಗೆ ಸೌತ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಅದಿತಿ ರಾವ್‌ ಹೈದರಿ. (Instagram/@aditiraohydari)
ನಟನೆ ಮಾತ್ರವಲ್ಲ ಫ್ಯಾಷನ್‌, ಟ್ರೆಂಡ್‌ ಎಲ್ಲದರಲ್ಲಿಯೂ ಅದಿತಿ ಒಂದು ಹೆಜ್ಜೆ ಮುಂದು. ಹೊಸ ಹೊಸ ಉಡುಗೆಗಳ ಮೂಲಕ ಎದುರಾಗುತ್ತಿರುತ್ತಾರೆ, ಈಗ ಅನಾರ್ಕಲಿ ಅವತಾರದಲ್ಲಿ ಕಂಡಿದ್ದಾರೆ. 
(3 / 6)
ನಟನೆ ಮಾತ್ರವಲ್ಲ ಫ್ಯಾಷನ್‌, ಟ್ರೆಂಡ್‌ ಎಲ್ಲದರಲ್ಲಿಯೂ ಅದಿತಿ ಒಂದು ಹೆಜ್ಜೆ ಮುಂದು. ಹೊಸ ಹೊಸ ಉಡುಗೆಗಳ ಮೂಲಕ ಎದುರಾಗುತ್ತಿರುತ್ತಾರೆ, ಈಗ ಅನಾರ್ಕಲಿ ಅವತಾರದಲ್ಲಿ ಕಂಡಿದ್ದಾರೆ. (Instagram/@aditiraohydari)
 ನಾಯಕಿ ಅದಿತಿ ರಾವ್ ಹೈದರಿ ಯಾವಾಗಲೂ ಸ್ಟೈಲಿಶ್ ಲುಕ್‌ನಲ್ಲಿಯೇ ಎದುರಾಗುತ್ತಿರುತ್ತಾರೆ. ಈಗ ಈ ಸುಂದರಿ ಗುಲಾಬಿ ಅನಾರ್ಕಲಿ ಉಡುಪಿನಲ್ಲಿ ಗ್ಲಾಮರಸ್ ಆಗಿ ಪೋಸ್‌ ನೀಡಿದ್ದಾರೆ. 
(4 / 6)
 ನಾಯಕಿ ಅದಿತಿ ರಾವ್ ಹೈದರಿ ಯಾವಾಗಲೂ ಸ್ಟೈಲಿಶ್ ಲುಕ್‌ನಲ್ಲಿಯೇ ಎದುರಾಗುತ್ತಿರುತ್ತಾರೆ. ಈಗ ಈ ಸುಂದರಿ ಗುಲಾಬಿ ಅನಾರ್ಕಲಿ ಉಡುಪಿನಲ್ಲಿ ಗ್ಲಾಮರಸ್ ಆಗಿ ಪೋಸ್‌ ನೀಡಿದ್ದಾರೆ. (Instagram/@aditiraohydari)
ಇದರ ಬೆಲೆಯೂ ನಿಮ್ಮನ್ನು ಕೊಂಚ ಶೇಕ್‌ ಮಾಡಬಹುದು. ಅಂದರೆ, ಈ ಅನಾರ್ಕಲಿಯ ಬೆಲೆ ಬರೋಬ್ಬರಿ 65 ಸಾವಿರ ರೂಪಾಯಿ.
(5 / 6)
ಇದರ ಬೆಲೆಯೂ ನಿಮ್ಮನ್ನು ಕೊಂಚ ಶೇಕ್‌ ಮಾಡಬಹುದು. ಅಂದರೆ, ಈ ಅನಾರ್ಕಲಿಯ ಬೆಲೆ ಬರೋಬ್ಬರಿ 65 ಸಾವಿರ ರೂಪಾಯಿ.(Instagram/@aditiraohydari)
ಸದ್ಯ ಅದಿತಿ ರಾವ್ ಹೈದರಿ ಲಿಯೋನ್ಸ್ ಎಂಬ ಇಂಗ್ಲಿಷ್‌ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಗಾಂಧಿ ಟಾಕ್ಸ್‌ ಶೂಟಿಂಗ್‌ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. 
(6 / 6)
ಸದ್ಯ ಅದಿತಿ ರಾವ್ ಹೈದರಿ ಲಿಯೋನ್ಸ್ ಎಂಬ ಇಂಗ್ಲಿಷ್‌ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಗಾಂಧಿ ಟಾಕ್ಸ್‌ ಶೂಟಿಂಗ್‌ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. (Instagram/@aditiraohydari)

    ಹಂಚಿಕೊಳ್ಳಲು ಲೇಖನಗಳು