ಜಾನ್ವಿ ಕಪೂರ್ ಮಿನಿ ಸ್ಕರ್ಟ್ ಫೋಟೋಶೂಟ್‌ಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಹೆಚ್ಚಾಯ್ತು ಪೋಲಿತನ PHOTOS
May 03, 2024 04:28 PM IST
ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಳಿಗಿಂತ ಸೋಷಿಯಲ್ ಮೀಡಿಯಾದಲ್ಲಿಯೇ ಒಂದಿಲ್ಲೊಂದು ಕಾರಣಕ್ಕೆ ವೈರಲ್ ಆಗುತ್ತಿರುತ್ತಾರೆ. ಬೋಲ್ಡ್ ಎನಿಸುವ, ಮಾದಕ ಭಾವ ಭಂಗಿಯ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಈಗ ಅಂತಹ ಮತ್ತಷ್ಟು ಫೋಟೋಗಳ ಮೂಲಕ ಮಿನಿ ಸ್ಕರ್ಟ್ ಧರಿಸಿ ಆಗಮಿಸಿದ್ದಾರೆ.