ಬೀಚ್ ಅಂದ್ರೆ ಈ ನಟಿಗೆ ಬಲು ಇಷ್ಟ; ಬಿಕಿನಿ ಲುಕ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಬೆಡಗು ಬಿನ್ನಾಣ PHOTOS
May 22, 2024 08:28 AM IST
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಪ್ರವಾಸದಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು. ಆ ರಜಾ ದಿನಗಳ ಕ್ಷಣಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅವರು ಬೀಚ್ ಬಳಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಹೀಗಿವೆ ನಟಿಯ ಬಿಕಿನಿ ಲುಕ್.