ಜುಲೈನಲ್ಲಿ ಹೆಣ್ಮಗು ಜನನ, ಇದೀಗ ಪ್ರಗ್ನೆನ್ಸಿ ಫೋಟೋಶೂಟ್! ‘ಏನ್ ನಡೀತಿದೆ ರಿಚಾ ಚಡ್ಡಾ?’ ಎಂದ ನೆಟ್ಟಿಗರು PHOTOS
Sep 23, 2024 09:11 PM IST
Richa Chadha Maternity Photoshoot: ಬಾಲಿವುಡ್ ನಟಿ ರಿಚಾ ಚಡ್ಡಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಟಿರ್ನಿಟಿ ಫೋಟೋಶೂಟ್ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಒಂದಷ್ಟು ಮಂದಿ ಟೀಕೆ ಮಾಡಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್
- Richa Chadha Maternity Photoshoot: ಬಾಲಿವುಡ್ ನಟಿ ರಿಚಾ ಚಡ್ಡಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಟಿರ್ನಿಟಿ ಫೋಟೋಶೂಟ್ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಒಂದಷ್ಟು ಮಂದಿ ಟೀಕೆ ಮಾಡಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್