ಶ್ವೇತಾ ತಿವಾರಿ ಥೈಲಾಂಡ್ ಪ್ರವಾಸ: ಇವರ ವಯಸ್ಸು 43 ಅಂದ್ರೆ ನಂಬ್ತಿರಾ? ದೇಗುಲ ದರ್ಶನ, ಬೀಚ್‌ನಲ್ಲಿ ಮೋಜು, ಥ್ರಿಲ್ಲಾದ್ರು ಫ್ಯಾನ್ಸ್
May 08, 2024 06:34 PM IST
ಬಾಲಿವುಡ್ ನಟಿ ಶ್ವೇತಾ ತಿವಾರಿ ಥೈಲಾಂಡ್‌ನಲ್ಲಿದ್ದಾರೆ. ತನ್ನ ಮಗನ ಜತೆ ಥೈಲಾಂಡ್ ಪ್ರವಾಸಕ್ಕೆ ತೆರಳಿರುವ ಅವರು ಅಲ್ಲಿನ ಬೀಚ್, ದೇಗುಲಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ವೇತಾ ತಿವಾರಿ ಸೌಂದರ್ಯಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
- ಬಾಲಿವುಡ್ ನಟಿ ಶ್ವೇತಾ ತಿವಾರಿ ಥೈಲಾಂಡ್‌ನಲ್ಲಿದ್ದಾರೆ. ತನ್ನ ಮಗನ ಜತೆ ಥೈಲಾಂಡ್ ಪ್ರವಾಸಕ್ಕೆ ತೆರಳಿರುವ ಅವರು ಅಲ್ಲಿನ ಬೀಚ್, ದೇಗುಲಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ವೇತಾ ತಿವಾರಿ ಸೌಂದರ್ಯಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.