Tamannaah Bhatia: ಮಾಲ್ಡೀವ್ಸ್‌ನಲ್ಲಿ ತಮನ್ನಾ ಭಾಟಿಯಾ ಮಸ್ತ್ ಮಸ್ತ್
Sep 01, 2023 05:31 PM IST
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯ ಪ್ರವಾಸದ ಗುಂಗಿನಲ್ಲಿದ್ದಾರೆ. ಸದ್ದಿಲ್ಲದೆ, ಮಾಲ್ಡೀವ್ಸ್ ತಲುಪಿ ಬೀಚ್ ಅಂಗಳಲ್ಲಿ ಬಿಸಿ ಬಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಗೋಡೆಗೂ ಶೇರ್ ಮಾಡಿದ್ದಾರೆ.