Urfi Javed Photos: ಬಿಕಿನಿ ಕಾಣಿಸೋ ಪಾರದರ್ಶಕ ಸಿಲಿಕಾನ್ ಉಡುಗೆ ತೊಟ್ಟು ಟ್ರೋಲ್‌ಗೆ ಒಳಗಾದ ಉರ್ಫಿ ಜಾವೆದ್
Apr 11, 2024 07:07 PM IST
ಬಾಲಿವುಡ್ ನಟಿ ಉರ್ಫಿ ಜಾವೇದ್ ವಿಭಿನ್ನ ಶೈಲಿಯ ಉಡುಗೆ ತೊಟ್ಟು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡುವುದುಂಟು. ಇತ್ತೀಚೆಗೆ ಇವರು ಪಾರದರ್ಶಕ ಸಿಲಿಕಾನ್ ಉಡುಪನ್ನು ಧರಿಸಿದ್ದರು. ಈ ಉಡುಗೆ ತೊಟ್ಟ ಕಾರಣದಿಂದ ಟ್ರೋಲ್‌ಗೆ ಈಡಾಗಿದ್ದಾರೆ.
- ಬಾಲಿವುಡ್ ನಟಿ ಉರ್ಫಿ ಜಾವೇದ್ ವಿಭಿನ್ನ ಶೈಲಿಯ ಉಡುಗೆ ತೊಟ್ಟು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡುವುದುಂಟು. ಇತ್ತೀಚೆಗೆ ಇವರು ಪಾರದರ್ಶಕ ಸಿಲಿಕಾನ್ ಉಡುಪನ್ನು ಧರಿಸಿದ್ದರು. ಈ ಉಡುಗೆ ತೊಟ್ಟ ಕಾರಣದಿಂದ ಟ್ರೋಲ್‌ಗೆ ಈಡಾಗಿದ್ದಾರೆ.