Alia Bhatt: ವೆಲ್ವೆಟ್ ಸೀರೆ -ಚಿನ್ನದ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಮದುಮಗಳಂತೆ ಮುದ್ದುಮುದ್ದಾಗಿ ಕಂಡ ಆಲಿಯಾ ಭಟ್
Mar 13, 2024 03:12 PM IST
ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಮನೀಶ್ ಮಲ್ಹೋತ್ರಾ ವಿನ್ಯಾಸದ ವೆಲ್ವೆಟ್ ಸೀರೆ ಮತ್ತು ಚಿನ್ನದ ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಭಾಗವಹಿಸಿದ್ದರು. ಇವರ ಉಡುಗೆ ಮದುಮಗಳಿಗೆ ಸೂಕ್ತವಾಗಿರುವ ಉಡುಗೆಯಂತೆ ಕಾಣಿಸಿದೆ.
- ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಮನೀಶ್ ಮಲ್ಹೋತ್ರಾ ವಿನ್ಯಾಸದ ವೆಲ್ವೆಟ್ ಸೀರೆ ಮತ್ತು ಚಿನ್ನದ ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಭಾಗವಹಿಸಿದ್ದರು. ಇವರ ಉಡುಗೆ ಮದುಮಗಳಿಗೆ ಸೂಕ್ತವಾಗಿರುವ ಉಡುಗೆಯಂತೆ ಕಾಣಿಸಿದೆ.