ತುಂಡುಡುಗೆಯಲ್ಲಿ ಕಾಣಿಸುವ ತೃಪ್ತಿ ದಿಮ್ರಿ ಈಗ ಸೀರೆಯಲ್ಲಿ ಪ್ರತ್ಯಕ್ಷ; ನಟಿಗೆ ಬ್ಲ್ಯಾಕ್ ಬ್ಯೂಟಿ ಪಟ್ಟ ಕೊಟ್ಟ ನೆಟ್ಟಿಗರು
Oct 10, 2024 09:40 PM IST
Tripti Dimri in Saree: ನ್ಯಾಷನಲ್ ಕ್ರಶ್ ತೃಪ್ತಿ ಡಿಮ್ರಿ ಬ್ಲಾಕ್ ಸೀರೆಯಲ್ಲಿ ಸೆಕ್ಸಿ ಲುಕ್‌ನೊಂದಿಗೆ ಎದುರಾಗಿದ್ದಾರೆ. ನಾಳೆ (ಅ. 11) ತೃಪ್ತಿ ನಟನೆಯ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಚಾರದ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
- Tripti Dimri in Saree: ನ್ಯಾಷನಲ್ ಕ್ರಶ್ ತೃಪ್ತಿ ಡಿಮ್ರಿ ಬ್ಲಾಕ್ ಸೀರೆಯಲ್ಲಿ ಸೆಕ್ಸಿ ಲುಕ್‌ನೊಂದಿಗೆ ಎದುರಾಗಿದ್ದಾರೆ. ನಾಳೆ (ಅ. 11) ತೃಪ್ತಿ ನಟನೆಯ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಚಾರದ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.