Janhvi Kapoor: ಅಬ್ಬಬ್ಬ ಜಾನ್ವಿ ಕಪೂರ್ ಧರಿಸಿದ ಈ ಮಿನಿ ಉಡುಗೆಗೆ 1.86 ಲಕ್ಷ ರೂಪಾಯಿಯಂತೆ; ಈಕೆಯ ನೆಕ್ಲೆಸ್ ಬಗ್ಗೆಯೂ ಇದೆ ಒಂದು ವದಂತಿ
May 03, 2024 11:12 AM IST
ಬಾಲಿವುಡ್ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಉಡುಪು ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈಕೆ ಧರಿಸಿರುವ ನೆಕ್ಲೆಸ್ ಶಿಖರ್ ಪಹಾರಿಯಾ ಎಂಬ ಬಾಯ್‌ಫ್ರೆಂಡ್ ನೀಡಿದ್ದು ಎಂಬ ವದಂತಿಯೂ ಇದೆ.