Malaika Arora: ನೋಡಿವಳಂದಾವಾ.. ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್ ಬ್ಯೂಟಿ ಮಲೈಕಾ ಅರೋರಾ ಭರ್ಜರಿ ಪೋಟೋಶೂಟ್
Jan 18, 2024 07:10 AM IST
Malaika Arora: ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ತರಹೇವಾರಿ ಬೋಲ್ಡ್ ಫೋಟೋಗಳ ಮೂಲಕವೇ ಎದುರಾಗುವ ಈ ಚೆಲುವೆ, ಈಗ ಬಿಗಿ ಉಡುಪಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ. ಹೀಗಿವೆ ನೋಡಿ ಬೋಲ್ಡ್ ಬ್ಯೂಟಿಯ ಭರ್ಜರಿ ಫೋಟೋಶೂಟ್