Rakul Preet: ಮಾಲ್ಡೀವ್ಸ್ ಕಡಲ ತೀರದಲ್ಲಿ ರಾಕುಲ್ ಪ್ರೀತ್ ಮೋಜು ಮಸ್ತಿ; ಹಳದಿ ವರ್ಣದ ಬಿಕಿನಿಯಲ್ಲಿ ಕಿರುನಗೆ
Jun 03, 2023 12:41 PM IST
Rakul Preet Singh: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಗ್ಲಾಮರಸ್ ಅವತಾರಕ್ಕೂ ಸೈ, ಸಾಂಪ್ರದಾಯಿಕ ಉಡುಗೆ ಧರಿಸುವುದಕ್ಕೂ ಸಿದ್ಧ. ಈಗ ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ ಈ ಚೆಲುವೆ. ನಟಿಯ ಫೋಟೋಗಳಿಗೆ ನೆಟ್ಟಿಗರೂ ಲೈಕ್ಸ್ ಒತ್ತಿದ್ದಾರೆ.
- Rakul Preet Singh: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಗ್ಲಾಮರಸ್ ಅವತಾರಕ್ಕೂ ಸೈ, ಸಾಂಪ್ರದಾಯಿಕ ಉಡುಗೆ ಧರಿಸುವುದಕ್ಕೂ ಸಿದ್ಧ. ಈಗ ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ ಈ ಚೆಲುವೆ. ನಟಿಯ ಫೋಟೋಗಳಿಗೆ ನೆಟ್ಟಿಗರೂ ಲೈಕ್ಸ್ ಒತ್ತಿದ್ದಾರೆ.