logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakul Preet Singh: ಟ್ರಾನ್ಸ್‌ಫರಂಟ್‌ ಗೋಲ್ಡನ್‌ ಉಡುಗೆಯಲ್ಲಿ ಎದುರಾದ ಮದುವೆ ಹೆಣ್ಣು ರಾಕುಲ್‌ ಪ್ರೀತ್‌!

Rakul Preet Singh: ಟ್ರಾನ್ಸ್‌ಫರಂಟ್‌ ಗೋಲ್ಡನ್‌ ಉಡುಗೆಯಲ್ಲಿ ಎದುರಾದ ಮದುವೆ ಹೆಣ್ಣು ರಾಕುಲ್‌ ಪ್ರೀತ್‌!

Feb 10, 2024 06:16 PM IST

Rakul Preet Singh new photos: ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಇನ್ನೇನು ಶೀಘ್ರದಲ್ಲಿ ಹಸೆ ಮಣೆ ಏರಲಿದ್ದಾರೆ. ಇದೇ ತಿಂಗಳ 21ರಂದು ಜಾಕಿ ಭಗ್ನಾನಿ ಜತೆ ಮದುವೆಯಾಗಲಿದ್ದಾರೆ. ಈ ನಡುವೆಯೇ ಹೊಸ ಫೋಟೋಗಳ ಜತೆಗೆ ಆಗಮಿಸಿದ್ದಾರೆ ರಾಕುಲ್.‌  

Rakul Preet Singh new photos: ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಇನ್ನೇನು ಶೀಘ್ರದಲ್ಲಿ ಹಸೆ ಮಣೆ ಏರಲಿದ್ದಾರೆ. ಇದೇ ತಿಂಗಳ 21ರಂದು ಜಾಕಿ ಭಗ್ನಾನಿ ಜತೆ ಮದುವೆಯಾಗಲಿದ್ದಾರೆ. ಈ ನಡುವೆಯೇ ಹೊಸ ಫೋಟೋಗಳ ಜತೆಗೆ ಆಗಮಿಸಿದ್ದಾರೆ ರಾಕುಲ್.‌  
ನಟಿ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಮಾತ್ರವಲ್ಲದೆ ಸೌತ್ ಇಂಡಸ್ಟ್ರಿಯಲ್ಲೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಿನಿಮಾಗಳ ಜೊತೆಗೆ ತಮ್ಮ ಸ್ಟನ್ನಿಂಗ್ ಲುಕ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ ರಾಕುಲ್.‌ 
(1 / 6)
ನಟಿ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಮಾತ್ರವಲ್ಲದೆ ಸೌತ್ ಇಂಡಸ್ಟ್ರಿಯಲ್ಲೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಿನಿಮಾಗಳ ಜೊತೆಗೆ ತಮ್ಮ ಸ್ಟನ್ನಿಂಗ್ ಲುಕ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ ರಾಕುಲ್.‌ (Instagram/@rakulpreet)
ಈ ನಡುವೆ ಇದೇ ರಾಕುಲ್‌ ಪ್ರೀತ್‌ ಸಿಂಗ್‌ ಮದುವೆಯ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 21ರಂದು ಗೋವಾದಲ್ಲಿ ರಾಕುಲ್‌ ಸಪ್ತಪದಿ ತುಳಿಯಲಿದ್ದಾರೆ. 
(2 / 6)
ಈ ನಡುವೆ ಇದೇ ರಾಕುಲ್‌ ಪ್ರೀತ್‌ ಸಿಂಗ್‌ ಮದುವೆಯ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 21ರಂದು ಗೋವಾದಲ್ಲಿ ರಾಕುಲ್‌ ಸಪ್ತಪದಿ ತುಳಿಯಲಿದ್ದಾರೆ. (Instagram/@rakulpreet)
ಆ ಮದುವೆಯ ತಯಾರಿಯ ನಡುವೆಯೂ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಲರ್‌ಫುಲ್‌ ಫೋಟೋಗಳನ್ನು ಶೇರ್‌ ಮಾಡುವುದನ್ನು ಮರೆತಿಲ್ಲ ಈ ಬೆಡಗಿ. 
(3 / 6)
ಆ ಮದುವೆಯ ತಯಾರಿಯ ನಡುವೆಯೂ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಲರ್‌ಫುಲ್‌ ಫೋಟೋಗಳನ್ನು ಶೇರ್‌ ಮಾಡುವುದನ್ನು ಮರೆತಿಲ್ಲ ಈ ಬೆಡಗಿ. (Instagram/@rakulpreet)
ಕಪ್ಪು ಮತ್ತು ಗೋಲ್ಡನ್‌ ವರ್ಣದ ವಿಭಿನ್ನ ಕಾಸ್ಟೂಮ್‌ನಲ್ಲಿ ಕಂಗೊಳಿಸಿದ್ದಾರೆ ರಾಕುಲ್.‌
(4 / 6)
ಕಪ್ಪು ಮತ್ತು ಗೋಲ್ಡನ್‌ ವರ್ಣದ ವಿಭಿನ್ನ ಕಾಸ್ಟೂಮ್‌ನಲ್ಲಿ ಕಂಗೊಳಿಸಿದ್ದಾರೆ ರಾಕುಲ್.‌(Instagram/@rakulpreet)
ನಟಿಯ ಈ ಮನಮೋಹಕ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 
(5 / 6)
ನಟಿಯ ಈ ಮನಮೋಹಕ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. (Instagram/@rakulpreet)
ಸದ್ಯ ಕಮಲ್‌ ಹಾಸನ್‌ ಜತೆಗೆ ಇಂಡಿಯನ್‌ 2 ಸಿನಿಮಾದಲ್ಲಿ ರಾಕುಲ್‌ ಪ್ರೀತ್‌ ನಟಿಸುತ್ತಿದ್ದಾರೆ.
(6 / 6)
ಸದ್ಯ ಕಮಲ್‌ ಹಾಸನ್‌ ಜತೆಗೆ ಇಂಡಿಯನ್‌ 2 ಸಿನಿಮಾದಲ್ಲಿ ರಾಕುಲ್‌ ಪ್ರೀತ್‌ ನಟಿಸುತ್ತಿದ್ದಾರೆ.(Instagram/@rakulpreet)

    ಹಂಚಿಕೊಳ್ಳಲು ಲೇಖನಗಳು