Sakshi Chopra: ರಾಮಾಯಣ ಧಾರಾವಾಹಿ ನಿರ್ದೇಶಕರ ಮೊಮ್ಮಗಳಿಗೆ ಉರ್ಫಿ ಪಾರ್ಟ್ 2 ಪಟ್ಟ!; ಟ್ರೋಲ್ ಆಯ್ತು ಸಾಕ್ಷಿ ಚೋಪ್ರಾ ಅರೆಬೆತ್ತಲೆ ಅವತಾರ
Jun 04, 2023 09:28 AM IST
Sakshi Chopra: ಹಿಂದಿ ಕಿರುತೆರೆಯಲ್ಲಿ ರಾಮಾಯಣ ಧಾರಾವಾಹಿ ಸೃಷ್ಟಿಸಿದ ಮೋಡಿ ಸಣ್ಣದೇನಲ್ಲ. ಇಂದಿಗೂ ಎಲ್ಲರ ಮನದಲ್ಲಿ ಆ ಧಾರಾವಾಹಿ ಹಚ್ಚ ಹಸಿರು. ಈಗ ಈ ಸೀರಿಯಲ್ ನಿರ್ದೇಶಕ ರಮಾನಂದ ಸಾಗರ್ ಅವರ ಮರಿ ಮೊಮ್ಮಗಳು ಸಾಕ್ಷಿ ಚೋಪ್ರಾ ಸುದ್ದಿಯಲ್ಲಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ ಇವರನ್ನು ಉರ್ಫಿ ಪಾರ್ಟ್ 2 (Urfi part 2) ಎಂದೇ ಹೋಲಿಕೆ ಮಾಡುತ್ತಿದ್ದಾರೆ.
- Sakshi Chopra: ಹಿಂದಿ ಕಿರುತೆರೆಯಲ್ಲಿ ರಾಮಾಯಣ ಧಾರಾವಾಹಿ ಸೃಷ್ಟಿಸಿದ ಮೋಡಿ ಸಣ್ಣದೇನಲ್ಲ. ಇಂದಿಗೂ ಎಲ್ಲರ ಮನದಲ್ಲಿ ಆ ಧಾರಾವಾಹಿ ಹಚ್ಚ ಹಸಿರು. ಈಗ ಈ ಸೀರಿಯಲ್ ನಿರ್ದೇಶಕ ರಮಾನಂದ ಸಾಗರ್ ಅವರ ಮರಿ ಮೊಮ್ಮಗಳು ಸಾಕ್ಷಿ ಚೋಪ್ರಾ ಸುದ್ದಿಯಲ್ಲಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ ಇವರನ್ನು ಉರ್ಫಿ ಪಾರ್ಟ್ 2 (Urfi part 2) ಎಂದೇ ಹೋಲಿಕೆ ಮಾಡುತ್ತಿದ್ದಾರೆ.