logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Salman Khan Birthday: ಫ್ಯಾಮಿಲಿ ಮ್ಯಾನ್‌ ಸಲ್ಮಾನ್‌ ಖಾನ್‌; ಹೀಗಿವೆ ಕುಟುಂಬದ ಜತೆಗಿನ ಭಾಯಿಜಾನ್‌ ಫೋಟೋಗಳು

Salman Khan Birthday: ಫ್ಯಾಮಿಲಿ ಮ್ಯಾನ್‌ ಸಲ್ಮಾನ್‌ ಖಾನ್‌; ಹೀಗಿವೆ ಕುಟುಂಬದ ಜತೆಗಿನ ಭಾಯಿಜಾನ್‌ ಫೋಟೋಗಳು

Dec 27, 2023 06:46 PM IST

Salman Khan Birthday: ಬಾಲಿವುಡ್‌ನ ಭಾಯಿಜಾನ್‌ ಸಲ್ಮಾನ್‌ ಖಾನ್‌ 58ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ಬರ್ತ್‌ಡೇ ಶುಭಾಶಯ ರವಾನಿಸುತ್ತಿದ್ದಾರೆ. ಈ ನಡುವೆ ಕುಟುಂಬದ ಜತೆಗೆ ಸಲ್ಮಾನ್‌ ಖಾನ್‌ ಹೇಗಿದ್ದಾರೆ ಎಂಬುದಕ್ಕೆ ಇಲ್ಲಿವೆ ಫೋಟೋ ಸಾಕ್ಷ್ಯ.

  • Salman Khan Birthday: ಬಾಲಿವುಡ್‌ನ ಭಾಯಿಜಾನ್‌ ಸಲ್ಮಾನ್‌ ಖಾನ್‌ 58ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ಬರ್ತ್‌ಡೇ ಶುಭಾಶಯ ರವಾನಿಸುತ್ತಿದ್ದಾರೆ. ಈ ನಡುವೆ ಕುಟುಂಬದ ಜತೆಗೆ ಸಲ್ಮಾನ್‌ ಖಾನ್‌ ಹೇಗಿದ್ದಾರೆ ಎಂಬುದಕ್ಕೆ ಇಲ್ಲಿವೆ ಫೋಟೋ ಸಾಕ್ಷ್ಯ.
ಸಲ್ಮಾನ್‌ ಖಾನ್‌ ತಂಗಿ ಅಲ್ವಿರಾ ಅಗ್ನಿಹೋತ್ರಿ ಪುತ್ರಿ ಅಲೀಜಾ ಅಗ್ನಿಹೋತ್ರಿ. 
(1 / 9)
ಸಲ್ಮಾನ್‌ ಖಾನ್‌ ತಂಗಿ ಅಲ್ವಿರಾ ಅಗ್ನಿಹೋತ್ರಿ ಪುತ್ರಿ ಅಲೀಜಾ ಅಗ್ನಿಹೋತ್ರಿ. 
ಸಹೋದರ ಸೊಹೈಲ್‌ ಖಾನ್‌ ಪುತ್ರ ನಿರ್ವಾಣ್‌ ಖಾನ್‌ ಜತೆಗೆ ಸಲ್ಮಾನ್‌ ಖಾನ್
(2 / 9)
ಸಹೋದರ ಸೊಹೈಲ್‌ ಖಾನ್‌ ಪುತ್ರ ನಿರ್ವಾಣ್‌ ಖಾನ್‌ ಜತೆಗೆ ಸಲ್ಮಾನ್‌ ಖಾನ್
ಪುಟಾಣಿ ಸಹೋದರಿ ಅರ್ಪಿತಾ ಜತೆಗೆ ಸಲ್ಮಾನ್‌ ಖಾನ್‌
(3 / 9)
ಪುಟಾಣಿ ಸಹೋದರಿ ಅರ್ಪಿತಾ ಜತೆಗೆ ಸಲ್ಮಾನ್‌ ಖಾನ್‌
ಅರ್ಬಾಜ್‌ ಖಾನ್‌, ಸೊಹೈಲ್‌ ಖಾನ್‌, ಸಲೀಮ್‌ ಖಾನ್, ಸಲ್ಮಾ ಖಾನ್‌, ಅರ್ಪಿತಾ ಶರ್ಮಾ ಮತ್ತು ಆಲ್ವಿರಾ ಅಗ್ನಿಹೋತ್ರಿ ಜತೆಗೆ ಸಲ್ಮಾನ್‌ ಖಾನ್‌. 
(4 / 9)
ಅರ್ಬಾಜ್‌ ಖಾನ್‌, ಸೊಹೈಲ್‌ ಖಾನ್‌, ಸಲೀಮ್‌ ಖಾನ್, ಸಲ್ಮಾ ಖಾನ್‌, ಅರ್ಪಿತಾ ಶರ್ಮಾ ಮತ್ತು ಆಲ್ವಿರಾ ಅಗ್ನಿಹೋತ್ರಿ ಜತೆಗೆ ಸಲ್ಮಾನ್‌ ಖಾನ್‌. 
ಅಮ್ಮ ಸಲ್ಮಾ ಖಾನ್‌ ಜತೆಗೆ ಪುತ್ರ ಸಲ್ಮಾನ್‌ ಖಾನ್‌
(5 / 9)
ಅಮ್ಮ ಸಲ್ಮಾ ಖಾನ್‌ ಜತೆಗೆ ಪುತ್ರ ಸಲ್ಮಾನ್‌ ಖಾನ್‌
ತುಂಬು ಕುಟುಂಬದ ಜತೆಗೆ ಸಲ್ಮಾನ್‌ ಖಾನ್‌
(6 / 9)
ತುಂಬು ಕುಟುಂಬದ ಜತೆಗೆ ಸಲ್ಮಾನ್‌ ಖಾನ್‌
ಸಹೋದರ ಸೊಹೈಲ್‌  ಮಗ ನಿರ್ವಾಣ್‌ ಜತೆಗೆ ಸಹೋದರಿ ಅರ್ಪಿತಾ ಮಕ್ಕಳಾದ ಆಹಿಲ್‌ ಮತ್ತು ಆಯತ್‌ ಜತೆಗೆ ಸಲ್ಮಾನ್‌ ಖಾನ್‌. 
(7 / 9)
ಸಹೋದರ ಸೊಹೈಲ್‌  ಮಗ ನಿರ್ವಾಣ್‌ ಜತೆಗೆ ಸಹೋದರಿ ಅರ್ಪಿತಾ ಮಕ್ಕಳಾದ ಆಹಿಲ್‌ ಮತ್ತು ಆಯತ್‌ ಜತೆಗೆ ಸಲ್ಮಾನ್‌ ಖಾನ್‌. 
ತಂದೆ ಸಲೀಮ್‌ ಖಾನ್‌ ಜತೆಗೆ ಸಲ್ಮಾನ್‌ ಖಾನ್
(8 / 9)
ತಂದೆ ಸಲೀಮ್‌ ಖಾನ್‌ ಜತೆಗೆ ಸಲ್ಮಾನ್‌ ಖಾನ್
ತಂಗಿ ಅಲ್ವಿರಾ ಅಗ್ನಿಹೋತ್ರಿಯ ಪುತ್ರಿ ಅಲೀಜಾ ಜತೆಗೆ ಸಲ್ಮಾನ್‌ ಖಾನ್.‌ 
(9 / 9)
ತಂಗಿ ಅಲ್ವಿರಾ ಅಗ್ನಿಹೋತ್ರಿಯ ಪುತ್ರಿ ಅಲೀಜಾ ಜತೆಗೆ ಸಲ್ಮಾನ್‌ ಖಾನ್.‌ 

    ಹಂಚಿಕೊಳ್ಳಲು ಲೇಖನಗಳು