ನಿಮ್ಮ ಬಟ್ಟೆಗಳು ಹಳೆಯದೆನಿಸಿ ಅವುಗಳನ್ನು ಹಾಕಿಕೊಳ್ಳಲು ಮನಸಿಲ್ವಾ? ಹಾಗಾದ್ರೆ ಅವುಗಳಿಂದ ಈ ವಸ್ತುಗಳನ್ನು ತಯಾರಿಸಿ
Sep 17, 2024 11:54 AM IST
ನಿಮ್ಮ ಬಟ್ಟೆಗಳು ಹಳೆಯದೆನಿಸಿ ಅವುಗಳನ್ನು ಹಾಕಲು ನಿಮಗೆ ಬೇಸರ ಎನಿಸಿ ಅದನ್ನು ಇಟ್ಟಲ್ಲೇ ಇಡುತ್ತಿದ್ದರೆ ಈಗ ಅದನ್ನು ಬೇರೆ ರೀತಿ ಉಯೋಗಿಸಲು ನಾವು ಐಡಿಯಾ ನೀಡಿದ್ದೇವೆ. ನೀವೂ ನಿಮ್ಮ ಹಳೆಯ ಬಟ್ಟೆಗಳಿಂದ ಈ ರೀತಿ ಹೊಸದಾದ ಒಂದು ಪ್ರಾಡೆಕ್ಟ್ ರೆಡಿ ಮಾಡಬಹುದು. ಅಥವಾ ಬೇರೆ ರೂಪದಲ್ಲಿ ಯೂಸ್ ಮಾಡಬಹುದು.
- ನಿಮ್ಮ ಬಟ್ಟೆಗಳು ಹಳೆಯದೆನಿಸಿ ಅವುಗಳನ್ನು ಹಾಕಲು ನಿಮಗೆ ಬೇಸರ ಎನಿಸಿ ಅದನ್ನು ಇಟ್ಟಲ್ಲೇ ಇಡುತ್ತಿದ್ದರೆ ಈಗ ಅದನ್ನು ಬೇರೆ ರೀತಿ ಉಯೋಗಿಸಲು ನಾವು ಐಡಿಯಾ ನೀಡಿದ್ದೇವೆ. ನೀವೂ ನಿಮ್ಮ ಹಳೆಯ ಬಟ್ಟೆಗಳಿಂದ ಈ ರೀತಿ ಹೊಸದಾದ ಒಂದು ಪ್ರಾಡೆಕ್ಟ್ ರೆಡಿ ಮಾಡಬಹುದು. ಅಥವಾ ಬೇರೆ ರೂಪದಲ್ಲಿ ಯೂಸ್ ಮಾಡಬಹುದು.