ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ
Sep 08, 2024 10:39 AM IST
ಗಣೇಶ ಹಬ್ಬದ ಕಾರಣ ಮನೆಯಲ್ಲಿ ಬಹಳ ಜನ ಸೇರಿದ್ದೀರಾ? ಎಲ್ಲರೂ ಸೇರಿ ಟೈಮ್ ಪಾಸ್ ಮಾಡೋಕೆ ಗೇಮ್ ಆಡುವ ಯೋಚನೆ ಇದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ತೆಗೆದುಕೊಳ್ಳಿ. ಇದರಿಂದ ನೀವೆಲ್ಲರೂ ಎಷ್ಟು ಜಾಣರಿದ್ದೀರಿ ತಿಳಿಯಬಹುದು ಮಾತ್ರವಲ್ಲ, ಚೆನ್ನಾಗಿ ಟೈಮ್‌ಪಾಸ್ ಆಗುತ್ತೆ. ಇದು ಮನೆಮಂದಿಗೆಲ‍್ಲಾ ಖುಷಿ ಕೊಡೋ ಆಟವೂ ಹೌದು. ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ.
- ಗಣೇಶ ಹಬ್ಬದ ಕಾರಣ ಮನೆಯಲ್ಲಿ ಬಹಳ ಜನ ಸೇರಿದ್ದೀರಾ? ಎಲ್ಲರೂ ಸೇರಿ ಟೈಮ್ ಪಾಸ್ ಮಾಡೋಕೆ ಗೇಮ್ ಆಡುವ ಯೋಚನೆ ಇದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ತೆಗೆದುಕೊಳ್ಳಿ. ಇದರಿಂದ ನೀವೆಲ್ಲರೂ ಎಷ್ಟು ಜಾಣರಿದ್ದೀರಿ ತಿಳಿಯಬಹುದು ಮಾತ್ರವಲ್ಲ, ಚೆನ್ನಾಗಿ ಟೈಮ್‌ಪಾಸ್ ಆಗುತ್ತೆ. ಇದು ಮನೆಮಂದಿಗೆಲ‍್ಲಾ ಖುಷಿ ಕೊಡೋ ಆಟವೂ ಹೌದು. ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ.