logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸುವ ಹವ್ಯಾಸ ನಿಮಗಿದ್ರೆ ಇಲ್ಲಿದೆ ನಿಮಗಾಗಿ ಒಂದಲ್ಲ ಎರಡಲ್ಲ 10 ಒಗಟುಗಳು; ಉತ್ತರ ಹೇಳಿ, ನೀವೆಷ್ಟು ಜಾಣರು ಪರೀಕ್ಷಿಸಿ

ಒಗಟು ಬಿಡಿಸುವ ಹವ್ಯಾಸ ನಿಮಗಿದ್ರೆ ಇಲ್ಲಿದೆ ನಿಮಗಾಗಿ ಒಂದಲ್ಲ ಎರಡಲ್ಲ 10 ಒಗಟುಗಳು; ಉತ್ತರ ಹೇಳಿ, ನೀವೆಷ್ಟು ಜಾಣರು ಪರೀಕ್ಷಿಸಿ

Sep 15, 2024 08:06 AM IST

ಶಾಲಾ ದಿನಗಳಲ್ಲಿ ಒಗಟಿನಂತಹ ಮೆದುಳಿಗೆ ಹುಳ ಬಿಡುವ ಪ್ರಶ್ನೆಗಳಿಗೆ ಥಟ್ಟಂತ ಉತ್ತರ ಹೇಳುವ ಅಭ್ಯಾಸ ನಿಮಗೂ ಇತ್ತಾ, ಹಾಗಾದರೆ ಮತ್ತೆ ಆ ಅಭ್ಯಾಸವನ್ನು ನೆನಪು ಮಾಡಿಕೊಳ್ಳಿ. ಯಾಕಂದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಇದಕ್ಕೆ ನೀವು ಉತ್ತರ ಹೇಳಿ, ನಿಮ್ಮ ಜಾಣತನವನ್ನು ಪರೀಕ್ಷೆ ಮಾಡಿ. ಈಗಲೂ ನೀವು ಒಗಟಿಗೆ ಉತ್ತರ ಹೇಳುವುದರಲ್ಲಿ ನಿಸ್ಸೀಮರಾಗಿದ್ದೀರಾ ನೋಡಿ.

  • ಶಾಲಾ ದಿನಗಳಲ್ಲಿ ಒಗಟಿನಂತಹ ಮೆದುಳಿಗೆ ಹುಳ ಬಿಡುವ ಪ್ರಶ್ನೆಗಳಿಗೆ ಥಟ್ಟಂತ ಉತ್ತರ ಹೇಳುವ ಅಭ್ಯಾಸ ನಿಮಗೂ ಇತ್ತಾ, ಹಾಗಾದರೆ ಮತ್ತೆ ಆ ಅಭ್ಯಾಸವನ್ನು ನೆನಪು ಮಾಡಿಕೊಳ್ಳಿ. ಯಾಕಂದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಇದಕ್ಕೆ ನೀವು ಉತ್ತರ ಹೇಳಿ, ನಿಮ್ಮ ಜಾಣತನವನ್ನು ಪರೀಕ್ಷೆ ಮಾಡಿ. ಈಗಲೂ ನೀವು ಒಗಟಿಗೆ ಉತ್ತರ ಹೇಳುವುದರಲ್ಲಿ ನಿಸ್ಸೀಮರಾಗಿದ್ದೀರಾ ನೋಡಿ.
ಒಗಟಿನಂತಹ ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದು ಇತ್ತೀಚೆಗೆ ಟ್ರೆಂಡ್ ಆಗಿರುವುದು ಸುಳ್ಲಲ್ಲ. ಬಾಲ್ಯದಿಂದಲೂ ಒಗಟಿಗೆ ಉತ್ತರ ಹೇಳುವ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿರಬಹುದು. ಆ ದಿನಗಳನ್ನು ನೆನಪಿಸುವ ಒಂದಿಷ್ಟು ಒಗಟುಗಳು ಇಲ್ಲಿವೆ. ಇದಕ್ಕೆ ಉತ್ತರ ಹೇಳಿ ನೀವೆಷ್ಟು ಜಾಣರು ಎಂಬುದನ್ನು ಕಂಡುಕೊಳ್ಳಿ. ಇಲ್ಲಿದೆ ನಿಮಗಾಗಿ 10 ಒಗಟುಗಳ ಸಂಗ್ರಹ. 
(1 / 12)

ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು; ಹೇಳಿ ಏನದು???
(2 / 12)
ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು; ಹೇಳಿ ಏನದು???
ಒಂದು ಹಪ್ಪಳ ಊರಿಗೆಲ್ಲಾ ಊಟ; ಹೇಳಿ ಏನದು???
(3 / 12)
ಒಂದು ಹಪ್ಪಳ ಊರಿಗೆಲ್ಲಾ ಊಟ; ಹೇಳಿ ಏನದು???
ಗೂಡಿನಲ್ಲಿರುವ ಪಕ್ಷಿ, ನಾಡೆಲ್ಲಾ ನೋಡುತ್ತೆ; ಹೇಳಿ ಏನದು???
(4 / 12)
ಗೂಡಿನಲ್ಲಿರುವ ಪಕ್ಷಿ, ನಾಡೆಲ್ಲಾ ನೋಡುತ್ತೆ; ಹೇಳಿ ಏನದು???
ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು; ಹೇಳಿ ಏನದು???
(5 / 12)
ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು; ಹೇಳಿ ಏನದು???
ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ; ಹೇಳಿ ಏನದು???
(6 / 12)
ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ; ಹೇಳಿ ಏನದು???
ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಳಿತಿರುವಾಕೆ; ಹೇಳಿ ಏನದು???
(7 / 12)
ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಳಿತಿರುವಾಕೆ; ಹೇಳಿ ಏನದು???
ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ; ಹೇಳಿ ಏನದು???
(8 / 12)
ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ; ಹೇಳಿ ಏನದು???
ಐದು ಮನೆಗೆ ಒಂದೇ ಅಂಗಳ; ಹೇಳಿ ಏನದು???
(9 / 12)
ಐದು ಮನೆಗೆ ಒಂದೇ ಅಂಗಳ; ಹೇಳಿ ಏನದು???
ಬಿಡಿಸಿದರೆ ಹೂವು, ಮಡಿಚಿದರೆ ಮೊಗ್ಗು; ಹೇಳಿ ಏನದು???
(10 / 12)
ಬಿಡಿಸಿದರೆ ಹೂವು, ಮಡಿಚಿದರೆ ಮೊಗ್ಗು; ಹೇಳಿ ಏನದು???
ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ; ಹೇಳಿ ಏನದು???
(11 / 12)
ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ; ಹೇಳಿ ಏನದು???
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(12 / 12)

    ಹಂಚಿಕೊಳ್ಳಲು ಲೇಖನಗಳು