ಒಗಟು ಬಿಡಿಸಿ, ಜಾಣತನ ತೋರಿ; ಪಜಲ್ ಪ್ರೇಮಿಗಳಿಗಾಗಿ ಇಲ್ಲಿದೆ 6 ಸವಾಲು, ನೀವೂ ಓದಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ
Mar 17, 2024 10:10 AM IST
ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಜಾಣರಾದ್ರೆ, ಇಲ್ಲಿವೆ ನಿಮಗಾಗಿ 6 ಒಗಟುಗಳು. ಒಂದಕ್ಕಿಂತ ಒಂದು ಕ್ಲಿಷ್ಟವಾಗಿರುವ ಈ ಪ್ರಶ್ನೆಗಳು ಮೆದುಳಿಗೆ ಕಸರತ್ತು ನೀಡುವುದರಲ್ಲಿ ಅನುಮಾನವಿಲ್ಲ. ಇದನ್ನು ಓದಿ, ಉತ್ತರ ಕಂಡುಕೊಳ್ಳಿ, ಮಾತ್ರವಲ್ಲ ನಿಮ್ಮ ಸ್ನೇಹಿತರು-ಸಂಬಂಧಿಕರಿಗೆ ಒಗಟಿನ ಚಾಲೆಂಜ್ ಹಾಕಿ
- ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಜಾಣರಾದ್ರೆ, ಇಲ್ಲಿವೆ ನಿಮಗಾಗಿ 6 ಒಗಟುಗಳು. ಒಂದಕ್ಕಿಂತ ಒಂದು ಕ್ಲಿಷ್ಟವಾಗಿರುವ ಈ ಪ್ರಶ್ನೆಗಳು ಮೆದುಳಿಗೆ ಕಸರತ್ತು ನೀಡುವುದರಲ್ಲಿ ಅನುಮಾನವಿಲ್ಲ. ಇದನ್ನು ಓದಿ, ಉತ್ತರ ಕಂಡುಕೊಳ್ಳಿ, ಮಾತ್ರವಲ್ಲ ನಿಮ್ಮ ಸ್ನೇಹಿತರು-ಸಂಬಂಧಿಕರಿಗೆ ಒಗಟಿನ ಚಾಲೆಂಜ್ ಹಾಕಿ