Intraday Trading: ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಬೇಕಾ, ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
Feb 01, 2024 06:45 AM IST
What is Intraday trading : ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಇಂಟ್ರಾಡೇ ಟ್ರೇಡಿಂಗ್ ಬಗ್ಗೆ ತಿಳಿದಿರುತ್ತದೆ. ಹಲವರು ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಲ್ಲಿ ಯಶಸ್ಸು ಶೇ 5ಕ್ಕಿಂತಲೂ ಕಡಿಮೆ ಎನ್ನಬಹುದು. ಆದರೆ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಯಶಸ್ವಿಯಾದವರು ಅನುಸರಿಸುವ ಈ ಟಿಪ್ಸ್ ನಿಮಗೂ ಸಹಾಯ ಮಾಡಬಹುದು.
- What is Intraday trading : ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಇಂಟ್ರಾಡೇ ಟ್ರೇಡಿಂಗ್ ಬಗ್ಗೆ ತಿಳಿದಿರುತ್ತದೆ. ಹಲವರು ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಲ್ಲಿ ಯಶಸ್ಸು ಶೇ 5ಕ್ಕಿಂತಲೂ ಕಡಿಮೆ ಎನ್ನಬಹುದು. ಆದರೆ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಯಶಸ್ವಿಯಾದವರು ಅನುಸರಿಸುವ ಈ ಟಿಪ್ಸ್ ನಿಮಗೂ ಸಹಾಯ ಮಾಡಬಹುದು.