ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ನಿಮಗಾಗಿ
Sep 24, 2024 10:27 AM IST
ರಜಾದಿನಗಳು ಹತ್ತಿರದಲ್ಲಿವೆ. ಪ್ರವಾಸ ಹೋಗುವ ಮೂಡ್‌ನಲ್ಲಿದ್ದರೆ ಪ್ರವಾಸ ಕೈಗೊಳ್ಳಿ. ಬಜೆಟ್ ಪ್ರವಾಸ ಬಯಸುತ್ತೀರಾದರೆ ರಜಾದಿನ ಬರುವ ಮೊದಲೇ ಅಥವಾ ರಜಾ ದಿನಗಳು ಮುಗಿದ ಕೂಡಲೇ ಪ್ರವಾಸ ಮಾಡಿ. ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ಒಮ್ಮೆ ಓದಿಕೊಳ್ಳಿ. ಉಪಯೋಗಕ್ಕೆ ಬಂದೀತು.