logo
ಕನ್ನಡ ಸುದ್ದಿ  /  Photo Gallery  /  Can You Guess?: Congress Leader Rahul Gandhi During His Visit To The Mahakaleshwar Temple In Ujjain

Can you Guess?: ಉಜ್ಜಯಿನಿ ಒಡೆಯನಿಗೆ ಉದ್ದಂಡ ನಮಸ್ಕರಿಸಿದ ಇವರು ಯಾರು? ಗೆಸ್‌ ಮಾಡ್ತೀರಾ?

Nov 30, 2022 06:52 AM IST

Can you Guess?: ಉಜ್ಜಯಿನಿಯಲ್ಲಿ ಮಹಾಕಾಳೇಶ್ವರನೇ ಒಡೆಯ. ಈ ಉಜ್ಜಯಿನಿ ಒಡೆಯನಿಗೆ ಉದ್ದಂಡ ಬಿದ್ದ ಇವರು ಯಾರು? ಗೆಸ್‌ ಮಾಡ್ತೀರಾ?

Can you Guess?: ಉಜ್ಜಯಿನಿಯಲ್ಲಿ ಮಹಾಕಾಳೇಶ್ವರನೇ ಒಡೆಯ. ಈ ಉಜ್ಜಯಿನಿ ಒಡೆಯನಿಗೆ ಉದ್ದಂಡ ಬಿದ್ದ ಇವರು ಯಾರು? ಗೆಸ್‌ ಮಾಡ್ತೀರಾ?
ಹೌದು. ಇವರು ಭಾರತ್‌ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿನ್ನೆ ಅವರು ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭ ಇದು. 
(1 / 5)
ಹೌದು. ಇವರು ಭಾರತ್‌ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿನ್ನೆ ಅವರು ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭ ಇದು. (ANI Picture Service)
ಉಜ್ಜಯಿನಿಯ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ರಾಹುಲ್‌ ಗಾಂಧಿ. ಕಚ್ಚೆ ಧರಿಸಿ, ಕೆಂಪು ಪಟ್ಟೆಯ ಶಲ್ಯ, ಹಣೆಯ ಮೇಲೆ ಚಂದನ ಲೇಪದೊಂದಿಗೆ ರಾಹುಲ್‌ ಗಾಂಧಿ ಗಮನಸೆಳೆದರು. 
(2 / 5)
ಉಜ್ಜಯಿನಿಯ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ರಾಹುಲ್‌ ಗಾಂಧಿ. ಕಚ್ಚೆ ಧರಿಸಿ, ಕೆಂಪು ಪಟ್ಟೆಯ ಶಲ್ಯ, ಹಣೆಯ ಮೇಲೆ ಚಂದನ ಲೇಪದೊಂದಿಗೆ ರಾಹುಲ್‌ ಗಾಂಧಿ ಗಮನಸೆಳೆದರು. (ANI Picture Service)
ಮಹಾಕಾಳೇಶ್ವರನ ಸನ್ನಿಧಿಯಲ್ಲಿ ರಾಹುಲ್‌ ಗಾಂಧಿ ಜತೆಗೆ ಮಧ್ಯಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಕಮಲನಾಥ್‌ ಕೂಡ ಜತೆಗಿದ್ದರು. 
(3 / 5)
ಮಹಾಕಾಳೇಶ್ವರನ ಸನ್ನಿಧಿಯಲ್ಲಿ ರಾಹುಲ್‌ ಗಾಂಧಿ ಜತೆಗೆ ಮಧ್ಯಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಕಮಲನಾಥ್‌ ಕೂಡ ಜತೆಗಿದ್ದರು. (ANI Picture Service)
ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಬಳಿಕ ರಾಹುಲ್‌ ಗಾಂಧಿ ಹಣೆಗೆ ಕುಂಕುಮ ತಿಲಕ ಇರಿಸಿದ ಅರ್ಚಕರು. 
(4 / 5)
ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಬಳಿಕ ರಾಹುಲ್‌ ಗಾಂಧಿ ಹಣೆಗೆ ಕುಂಕುಮ ತಿಲಕ ಇರಿಸಿದ ಅರ್ಚಕರು. (ANI Picture Service)
ಮಹಾಕಾಳೇಶ್ವರನ ಪೂಜೆ, ಪ್ರಾರ್ಥನೆಯ ಬಳಿಕ ರಾಹುಲ್‌ ಗಾಂಧಿ ಅವರಿಗೆ ಪ್ರಸಾದ ಕೈಗಿತ್ತ ಅರ್ಚಕರು ಮತ್ತು ಅವರ ಬಳಕ ಗ್ರೂಪ್‌ ಫೋಟೋಗೆ ಪೋಸ್‌ ನೀಡಿದರು. 
(5 / 5)
ಮಹಾಕಾಳೇಶ್ವರನ ಪೂಜೆ, ಪ್ರಾರ್ಥನೆಯ ಬಳಿಕ ರಾಹುಲ್‌ ಗಾಂಧಿ ಅವರಿಗೆ ಪ್ರಸಾದ ಕೈಗಿತ್ತ ಅರ್ಚಕರು ಮತ್ತು ಅವರ ಬಳಕ ಗ್ರೂಪ್‌ ಫೋಟೋಗೆ ಪೋಸ್‌ ನೀಡಿದರು. (ANI Picture Service)

    ಹಂಚಿಕೊಳ್ಳಲು ಲೇಖನಗಳು