Cannes 2023: ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಮೊದಲ ನಡಿಗೆ; ನಟಿಯ ಕಾಸ್ಟ್ಯೂಮ್ಸ್‌ಗೆ ಫ್ಯಾನ್ಸ್ ಫಿದಾ
May 27, 2023 01:30 PM IST
ಕಾನ್ (Cannes 2023) ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿಯರು ಮಿಂಚು ಹರಿಸುತ್ತಿದ್ದಾರೆ. ತಮ್ಮ ಚಿತ್ರ ವಿಚಿತ್ರ ಉಡುಗೆಯ ಮೂಲಕವೇ ವಿದೇಶಿ ಮಂದಿಯ ಗಮನ ಸೆಳೆಯುತ್ತಿದ್ದಾರೆ. ಇದೀಗ ಫಾರ್ ದಿ ಫಸ್ಟ್ ಟೈಮ್ ಅನುಷ್ಕಾ ಶರ್ಮಾ (Anushka Sharma) ಸಹ ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ನಡಿಗೆಯ ಮೂಲಕ ಬಿಂಕ ಬಿನ್ನಾಣ ಪ್ರದರ್ಶಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.
- ಕಾನ್ (Cannes 2023) ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿಯರು ಮಿಂಚು ಹರಿಸುತ್ತಿದ್ದಾರೆ. ತಮ್ಮ ಚಿತ್ರ ವಿಚಿತ್ರ ಉಡುಗೆಯ ಮೂಲಕವೇ ವಿದೇಶಿ ಮಂದಿಯ ಗಮನ ಸೆಳೆಯುತ್ತಿದ್ದಾರೆ. ಇದೀಗ ಫಾರ್ ದಿ ಫಸ್ಟ್ ಟೈಮ್ ಅನುಷ್ಕಾ ಶರ್ಮಾ (Anushka Sharma) ಸಹ ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ನಡಿಗೆಯ ಮೂಲಕ ಬಿಂಕ ಬಿನ್ನಾಣ ಪ್ರದರ್ಶಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.