Maruti Suzuki Jimny: ಜೂನ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿ ಲಾಂಚ್; ಐದು ಡೋರ್‌ಗಳ ಈ ಎಸ್‌ಯುವಿ ಹೈಲೈಟ್ಸ್ ಹೀಗಿದೆ
May 29, 2023 02:04 PM IST
Maruti Suzuki Jimny: ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿಗಾಗಿ ಕಾಯುವ ಸಮಯ ಮುಗಿಯುತ್ತಿದ್ದು, ಜೂನ್ 7 ರಂದು ಮಾರುಕಟ್ಟೆಗೆ ಬರುತ್ತಿದೆ. ಈ ಕಾರಿನ ವೈಶಿಷ್ಟ್ಯತೆಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ.