Poorna Chandra Tejasvi: ಅನನ್ಯ ಸಾಹಿತಿ, ಪರಿಸರ ಪ್ರೀತಿಯ ಪೂರ್ಣ ಚಂದ್ರ ತೇಜಸ್ವಿ ನೆನಪಾಗೋದು ಈ ಕಾರಣದಿಂದ photos
Sep 08, 2024 12:50 PM IST
ಸಾಹಿತಿ, ಪರಿಸರ ಚಿಂತನೆ, ತಂತ್ರಜ್ಞಾನ, ಛಾಯಾಗ್ರಹಣ, ಕೃಷಿ, ಹೋರಾಟಗಳ ಮೂಲಕ ತಮ್ಮದೇ ವಿಭಿನ್ನ ಬದುಕು ರೂಪಿಸಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಜನುಮ ದಿನ ಇಂದು. ಸೆಪ್ಟೆಂಬರ್ 8, 1938 ರಂದು ಜನಿಸಿದ್ದ ಅವರು ಈಗಲೂ ತಮ್ಮ ಕೃತಿಗಳು, ಮಾದರಿ ಬದುಕಿನ ಮೂಲಕ ಜೀವಂತವಾಗಿದ್ದಾರೆ. ಅವರ ಬದುಕಿನ ಕ್ಷಣಗಳ ನೋಟ ಇಲ್ಲಿದೆ.
- ಸಾಹಿತಿ, ಪರಿಸರ ಚಿಂತನೆ, ತಂತ್ರಜ್ಞಾನ, ಛಾಯಾಗ್ರಹಣ, ಕೃಷಿ, ಹೋರಾಟಗಳ ಮೂಲಕ ತಮ್ಮದೇ ವಿಭಿನ್ನ ಬದುಕು ರೂಪಿಸಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಜನುಮ ದಿನ ಇಂದು. ಸೆಪ್ಟೆಂಬರ್ 8, 1938 ರಂದು ಜನಿಸಿದ್ದ ಅವರು ಈಗಲೂ ತಮ್ಮ ಕೃತಿಗಳು, ಮಾದರಿ ಬದುಕಿನ ಮೂಲಕ ಜೀವಂತವಾಗಿದ್ದಾರೆ. ಅವರ ಬದುಕಿನ ಕ್ಷಣಗಳ ನೋಟ ಇಲ್ಲಿದೆ.