logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ವಧು’; ಮುಖ್ಯ ಭೂಮಿಕೆಯಲ್ಲಿ ಮತ್ತೆ ಕಾಣಿಸಿಕೊಂಡ ಟಿ ಎನ್‌ ಸೀತಾರಾಮ್‌

ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ವಧು’; ಮುಖ್ಯ ಭೂಮಿಕೆಯಲ್ಲಿ ಮತ್ತೆ ಕಾಣಿಸಿಕೊಂಡ ಟಿ ಎನ್‌ ಸೀತಾರಾಮ್‌

Dec 17, 2024 05:56 PM IST

ಕಲರ್ಸ್ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಆರಂಭವಾಗಲಿದೆ. ನೂರು ಜನ್ಮಕೂ ಧಾರಾವಾಗಿ ಡಿಸೆಂಬರ್ 23ರಿಂದ ಪ್ರಸಾರವಾಗಲಿದೆ. ಇದೀಗ 'ವಧು' ಶೀರ್ಷಿಕೆಯ ಇನ್ನೊಂದು ಧಾರಾವಾಹಿ ಘೋಷಣೆಯಾಗಿದೆ. 

  • ಕಲರ್ಸ್ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಆರಂಭವಾಗಲಿದೆ. ನೂರು ಜನ್ಮಕೂ ಧಾರಾವಾಗಿ ಡಿಸೆಂಬರ್ 23ರಿಂದ ಪ್ರಸಾರವಾಗಲಿದೆ. ಇದೀಗ 'ವಧು' ಶೀರ್ಷಿಕೆಯ ಇನ್ನೊಂದು ಧಾರಾವಾಹಿ ಘೋಷಣೆಯಾಗಿದೆ. 
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಪ್ರೋಮೋ ಬಿಡುಗಡೆಯಾಗಿದೆ. 
(1 / 10)
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಪ್ರೋಮೋ ಬಿಡುಗಡೆಯಾಗಿದೆ. 
‘ವಧು’ ಎಂಬ ಶೀರ್ಷಿಕೆ ನೀಡಲಾಗಿದೆ. ಟಿ, ಎನ್ ಸೀತಾರಾಮ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 
(2 / 10)

ಪ್ರೋಮೋದಲ್ಲಿ ಕಥೆ ರಿವಿಲ್ ಆಗದಿದ್ದರೂ ಧಾರಾವಾಹಿ ಹೇಗಿರಬಹುದು ಎಂದು ವೀಕ್ಷಕರು ಅರ್ಥ ಮಾಡಿಕೊಳ್ಳುವಂತಿದೆ. 
(3 / 10)

ಕೋರ್ಟ್‌ನ ಹೊರಾಂಗಣದಲ್ಲಿ ಹುಡುಗಿಯೊಬ್ಬಳು ಓಡಿ ಬರುತ್ತಿರುವುದು ಕಾಣಿಸುತ್ತದೆ. ಆ ಹುಡುಗಿ ಟಿಎನ್‌ ಸೀತಾರಾಮ್ ಅವರನ್ನು ಕೂಗುತ್ತಾಳೆ. 
(4 / 10)

ಲಾಯರ್ ಕೋಟ್‌ ಧರಿಸಿರುವ ಅವರು ಒಮ್ಮೆಲೆ ಹಿಂದಿರುಗಿ ನೋಡುತ್ತಾರೆ. ಅವಳು ಹತ್ತಿರ ಬಂದು ಮಾತಾಡುತ್ತಾಳೆ. 
(5 / 10)

ನೀವು ಇಷ್ಟ ಅಂತ ಲಾಯರ್ ಆದ್ನೋ, ಅಥವಾ ಲಾಯರ್ ಆಗಿದಿನಿ ಅಂತ ನೀವಿಷ್ಟ ಆದ್ರೂ ಗೊತ್ತಾಗ್ತಿಲ್ಲ ನೀವಂದ್ರೆ ಸ್ಪೂರ್ತಿ ಎನ್ನುತ್ತಾ ವಧು ಬರುತ್ತಾಳೆ. 
(6 / 10)

ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಯಾವ ಲಾಯರ್ ಕ್ರಿಮಿನಲ್ಲಾ? ಎಂದು ಪ್ರಶ್ನೆ ಮಾಡಿದಾಗ ಇಲ್ಲ ಡೈವರ್ಸ್‌ ಲಾಯರ್ ಎನ್ನುತ್ತಾಳೆ. 
(7 / 10)

ನಂತರ ಅವರ ಪುಸ್ತಕದ ಮೇಲೆ ಒಂದು ಆಟೋಗ್ರಾಫ್‌ ಕೇಳುತ್ತಾಳೆ. ಅವರು ಆಟೋಗ್ರಾಫ್‌ ನೀಡುತ್ತಾರೆ. 
(8 / 10)
ನಂತರ ಅವರ ಪುಸ್ತಕದ ಮೇಲೆ ಒಂದು ಆಟೋಗ್ರಾಫ್‌ ಕೇಳುತ್ತಾಳೆ. ಅವರು ಆಟೋಗ್ರಾಫ್‌ ನೀಡುತ್ತಾರೆ. 
ಅದಾದ ನಂತರದಲ್ಲಿ ಮುಂದೆ ಏನ್ ಮಾಡ್ಬೇಕು ಅಂದುಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ನಾನು ಮದುವೆ ಆಗಬೇಕು ಎನ್ನುತ್ತಾಳೆ. 
(9 / 10)

ಅವಳ ಹೆಸರೇನು ಎಂದು ಕೇಳಿದಾಗ “ನನ್ನ ಹೆಸರು ವಧು” ಎಂದು ಹೇಳುತ್ತಾಳೆ. ಆ ಹೆಸರನ್ನು ಕೇಳಿಯೇ ಇವರಿಗೆ ಆಶ್ಚರ್ಯವಾಗುತ್ತದೆ. ವೀಕ್ಷಕರು ಖುಷಿಯಾಗಿದ್ದಾರೆ, ನಾವು ಈ ಧಾರಾವಾಹಿಯನ್ನು ಖಂಡಿತ ನೋಡುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 
(10 / 10)

    ಹಂಚಿಕೊಳ್ಳಲು ಲೇಖನಗಳು