Nooru Janmaku Serial: ನೂರು ಜನ್ಮಕೂ ಹೊಸ ಧಾರಾವಾಹಿ ಮೈತ್ರಿಯ ನಿಜವಾದ ಹೆಸರೇನು, ಯಾವ ಊರು? ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ ಈ ಚೆಲುವೆ
Dec 21, 2024 07:53 AM IST
Nooru janmaku Serial Actress Shilpa kamath: ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕೂ ಅನ್ನೋ ಹೊಸ ಧಾರಾವಾಹಿ ಇನ್ನೇನು ಡಿ. 23ರಿಂದ ಶುರುವಾಗಲಿದೆ. ಗೀತಾ ಸೀರಿಯಲ್ ನಟ ಧನುಷ್ ಮತ್ತೆ ಈ ಸೀರಿಯಲ್ ಮೂಲಕ ಆಗಮಿಸಿದರೆ, ಅವರಿಗೆ ಹೊಸ ನಟಿ ಜತೆಯಾಗಿದ್ದಾರೆ. ಈಗಾಗಲೇ ಪ್ರೋಮೋ ಮೂಲಕವೇ ಗಮನ ಸೆಳೆದ ಈ ಸೀರಿಯಲ್‌ನ ನಾಯಕಿಯ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
- Nooru janmaku Serial Actress Shilpa kamath: ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕೂ ಅನ್ನೋ ಹೊಸ ಧಾರಾವಾಹಿ ಇನ್ನೇನು ಡಿ. 23ರಿಂದ ಶುರುವಾಗಲಿದೆ. ಗೀತಾ ಸೀರಿಯಲ್ ನಟ ಧನುಷ್ ಮತ್ತೆ ಈ ಸೀರಿಯಲ್ ಮೂಲಕ ಆಗಮಿಸಿದರೆ, ಅವರಿಗೆ ಹೊಸ ನಟಿ ಜತೆಯಾಗಿದ್ದಾರೆ. ಈಗಾಗಲೇ ಪ್ರೋಮೋ ಮೂಲಕವೇ ಗಮನ ಸೆಳೆದ ಈ ಸೀರಿಯಲ್‌ನ ನಾಯಕಿಯ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.