logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರ ವಿದ್ಯಾರ್ಹತೆ ಎಷ್ಟು; ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಎಷ್ಟು ಕಲಿತಿದ್ದಾರೆ?

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರ ವಿದ್ಯಾರ್ಹತೆ ಎಷ್ಟು; ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಎಷ್ಟು ಕಲಿತಿದ್ದಾರೆ?

Dec 02, 2024 01:15 PM IST

ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇವರಿಬ್ಬರೂ ದುಬಾರಿ ಬೆಲೆಗೆ ಹರಾಜಾದರು. ಕ್ರಿಕೆಟ್‌ ಮೈದಾನದಲ್ಲಿ ಅಬ್ಬರಿಸುವ ಈ ಆಟಗಾರರ ವಿದ್ಯಾರ್ಹತೆ ಎಷ್ಟು ಎಂಬುದನ್ನು ನಿಳಿಯಿರಿ.

  • ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇವರಿಬ್ಬರೂ ದುಬಾರಿ ಬೆಲೆಗೆ ಹರಾಜಾದರು. ಕ್ರಿಕೆಟ್‌ ಮೈದಾನದಲ್ಲಿ ಅಬ್ಬರಿಸುವ ಈ ಆಟಗಾರರ ವಿದ್ಯಾರ್ಹತೆ ಎಷ್ಟು ಎಂಬುದನ್ನು ನಿಳಿಯಿರಿ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತು.
(1 / 7)
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತು.
ಅತ್ಯಂತ ದುಬಾರಿ ಆಟಗಾರರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಎರಡನೇ ಸ್ಥಾನದಲ್ಲಿದ್ದಾರೆ. ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 26.75 ಕೋಟಿ ರೂ.ಗೆ ಖರೀದಿಸಿದೆ.
(2 / 7)
ಅತ್ಯಂತ ದುಬಾರಿ ಆಟಗಾರರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಎರಡನೇ ಸ್ಥಾನದಲ್ಲಿದ್ದಾರೆ. ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 26.75 ಕೋಟಿ ರೂ.ಗೆ ಖರೀದಿಸಿದೆ.
ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಶೈಕ್ಷಣಿಕ ಅರ್ಹತೆ ಏನು? ಇವರು ಎಷ್ಟು ಕಲಿತಿದ್ದಾರೆ ಎಂಬುದು ತಿಳೀಯೋಣ.
(3 / 7)
ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಶೈಕ್ಷಣಿಕ ಅರ್ಹತೆ ಏನು? ಇವರು ಎಷ್ಟು ಕಲಿತಿದ್ದಾರೆ ಎಂಬುದು ತಿಳೀಯೋಣ.
ರಿಷಭ್ ಪಂತ್: ಮಾಧ್ಯಮ ವರದಿಗಳ ಪ್ರಕಾರ, ರಿಷಭ್ ಪಂತ್ ಬಿಕಾಂ ಪದವಿ ಪಡೆದಿದ್ದಾರೆ. ಪಂತ್ ದೆಹಲಿ ವಿಶ್ವವಿದ್ಯಾಲಯದ ವೆಂಕಟೇಶ್ವರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ.
(4 / 7)
ರಿಷಭ್ ಪಂತ್: ಮಾಧ್ಯಮ ವರದಿಗಳ ಪ್ರಕಾರ, ರಿಷಭ್ ಪಂತ್ ಬಿಕಾಂ ಪದವಿ ಪಡೆದಿದ್ದಾರೆ. ಪಂತ್ ದೆಹಲಿ ವಿಶ್ವವಿದ್ಯಾಲಯದ ವೆಂಕಟೇಶ್ವರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ.
ಶ್ರೇಯಸ್ ಅಯ್ಯರ್: ಶ್ರೇಯಸ್ ಅಯ್ಯರ್ ಕೂಡ ಬಿಕಾಂ ಪದವಿ ಪಡೆದಿದ್ದಾರೆ. ಅಯ್ಯರ್ ಮುಂಬೈನ ಆರ್ ಎ ಪೊದ್ದಾರ್ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಎಕನಾಮಿಕ್ಸ್‌ನಿಂದ B.Com ಪದವಿ ಪಡೆದಿದ್ದಾರೆ.
(5 / 7)
ಶ್ರೇಯಸ್ ಅಯ್ಯರ್: ಶ್ರೇಯಸ್ ಅಯ್ಯರ್ ಕೂಡ ಬಿಕಾಂ ಪದವಿ ಪಡೆದಿದ್ದಾರೆ. ಅಯ್ಯರ್ ಮುಂಬೈನ ಆರ್ ಎ ಪೊದ್ದಾರ್ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಎಕನಾಮಿಕ್ಸ್‌ನಿಂದ B.Com ಪದವಿ ಪಡೆದಿದ್ದಾರೆ.
ಐಪಿಎಲ್‌ನಲ್ಲಿ ರಿಷಭ್ ಪಂತ್ ಈ ಬಾರಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ ಆಡಿದರೆ, ಶ್ರೇಯಸ್ ಅಯ್ಯರ್ ಪಂಜಾಬ್‌ ಕಿಂಗ್ಸ್‌ ಪರ ಬ್ಯಾಟ್‌ ಬೀಸಲಿದ್ದಾರೆ,
(6 / 7)
ಐಪಿಎಲ್‌ನಲ್ಲಿ ರಿಷಭ್ ಪಂತ್ ಈ ಬಾರಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ ಆಡಿದರೆ, ಶ್ರೇಯಸ್ ಅಯ್ಯರ್ ಪಂಜಾಬ್‌ ಕಿಂಗ್ಸ್‌ ಪರ ಬ್ಯಾಟ್‌ ಬೀಸಲಿದ್ದಾರೆ,
ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಒಂದೇ ತಂಡದಲ್ಲಿ ಆಡಿದ್ದರು. ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌ ಗಾಯಗೊಂಡ ಬಳಿಕ ಪಂತ್‌ ಅವರನ್ನು ನಾಯಕನಾಗಿ ನೇಮಿಸಲಾಯ್ತು.
(7 / 7)
ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಒಂದೇ ತಂಡದಲ್ಲಿ ಆಡಿದ್ದರು. ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌ ಗಾಯಗೊಂಡ ಬಳಿಕ ಪಂತ್‌ ಅವರನ್ನು ನಾಯಕನಾಗಿ ನೇಮಿಸಲಾಯ್ತು.(PTI)

    ಹಂಚಿಕೊಳ್ಳಲು ಲೇಖನಗಳು