ಭಾರತ ವಿರುದ್ಧ ಅಫ್ಘಾನಿಸ್ತಾನದ ಎಲ್ಲಾ 10 ಬ್ಯಾಟರ್ಗಳು ಕ್ಯಾಚ್ ಔಟ್; ಟಿ20 ವಿಶ್ವಕಪ್ನಲ್ಲಿ ಎರಡನೇ ನಿದರ್ಶನ
Jun 21, 2024 01:56 PM IST
ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಎಲ್ಲಾ 10 ಬ್ಯಾಟರ್ಗಳು ಬ್ಯಾಟರ್ಗಳು ಕೂಡಾ ಕ್ಯಾಚ್ ನೀಡಿ ಔಟಾದರು. ಭಾರತದ ಬೌಲರ್ಗಳು ಎದುರಾಳಿ ತಂಡದ ಎಲ್ಲಾ ಆಟಗಾರರ ಕ್ಯಾಚ್ ಪಡೆದು ವಿಕೆಟ್ ಕಬಳಿಸಿದ್ದು ವಿಶೇಷ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಥ ನಿದರ್ಶನ ನಿರ್ಮಾಣವಾಗಿದ್ದು ಕೇವಲ ಎರಡನೇ ಬಾರಿ.
- ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಎಲ್ಲಾ 10 ಬ್ಯಾಟರ್ಗಳು ಬ್ಯಾಟರ್ಗಳು ಕೂಡಾ ಕ್ಯಾಚ್ ನೀಡಿ ಔಟಾದರು. ಭಾರತದ ಬೌಲರ್ಗಳು ಎದುರಾಳಿ ತಂಡದ ಎಲ್ಲಾ ಆಟಗಾರರ ಕ್ಯಾಚ್ ಪಡೆದು ವಿಕೆಟ್ ಕಬಳಿಸಿದ್ದು ವಿಶೇಷ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಥ ನಿದರ್ಶನ ನಿರ್ಮಾಣವಾಗಿದ್ದು ಕೇವಲ ಎರಡನೇ ಬಾರಿ.