ಹಾರ್ದಿಕ್ ಪಾಂಡ್ಯ- ನತಾಶಾ ವಿಚ್ಛೇದನ; ಮೊದಲ ಭೇಟಿಯಿಂದ ಹಿಡಿದು ಡಿವೋರ್ಸ್‌ವರೆಗೆ.. ಹೇಗಿತ್ತು ಈ ಜೋಡಿಯ ಟೈಮ್‌ಲೈನ್ ಜರ್ನಿ PHOTOS
Jul 19, 2024 06:30 AM IST
ಟೀಮ್ ಇಂಡಿಯಾ ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವಿನ ಮದುವೆಯ ಬಂಧ ಕಳಚಿ ಬಿದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಇದೀಗ ವಿಚ್ಛೇದನಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ದೂರವಾಗಿದ್ದಾರೆ. ಇದೀಗ ಈ ವಿಚಾರವನ್ನು ಅಧಿಕೃತವಾಗಿ ಈ ಜೋಡಿ ಘೋಷಣೆ ಮಾಡಿದೆ. ಹಾಗಾದರೆ, ಈ ಜೋಡಿಯ ಪ್ರೀತಿಯಿಂದ ಹಿಡಿದು ಡಿವೋರ್ಸ್ ವರೆಗಿನ ಟೈಮ್‌ಲೈನ್ ಇಲ್ಲಿದೆ.
- ಟೀಮ್ ಇಂಡಿಯಾ ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವಿನ ಮದುವೆಯ ಬಂಧ ಕಳಚಿ ಬಿದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಇದೀಗ ವಿಚ್ಛೇದನಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ದೂರವಾಗಿದ್ದಾರೆ. ಇದೀಗ ಈ ವಿಚಾರವನ್ನು ಅಧಿಕೃತವಾಗಿ ಈ ಜೋಡಿ ಘೋಷಣೆ ಮಾಡಿದೆ. ಹಾಗಾದರೆ, ಈ ಜೋಡಿಯ ಪ್ರೀತಿಯಿಂದ ಹಿಡಿದು ಡಿವೋರ್ಸ್ ವರೆಗಿನ ಟೈಮ್‌ಲೈನ್ ಇಲ್ಲಿದೆ.