ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ
Oct 11, 2024 04:12 PM IST
Hardik Pandya Birthday: ಭಾರತೀಯ ಕ್ರಿಕೆಟ್ ತಂಡದ ಫಿಟ್ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಪ್ರಮುಖ ಆಲ್‌ರೌಂಡರ್ ಹಾರ್ದಿಕ್, ಇಂದು 31ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಮ್ಮನ್ನು ತಾವು ಸದೃಢವಾಗಿಡಲು ಪಾಂಡ್ಯ ಏನು ಮಾಡುತ್ತಾರೆ? ಅವರ ಫಿಟ್‌ನೆಸ್ ಸೀಕ್ರೆಟ್ ಏನು ಎಂಬುದನ್ನು ನೋಡೋಣ.
- Hardik Pandya Birthday: ಭಾರತೀಯ ಕ್ರಿಕೆಟ್ ತಂಡದ ಫಿಟ್ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಪ್ರಮುಖ ಆಲ್‌ರೌಂಡರ್ ಹಾರ್ದಿಕ್, ಇಂದು 31ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಮ್ಮನ್ನು ತಾವು ಸದೃಢವಾಗಿಡಲು ಪಾಂಡ್ಯ ಏನು ಮಾಡುತ್ತಾರೆ? ಅವರ ಫಿಟ್‌ನೆಸ್ ಸೀಕ್ರೆಟ್ ಏನು ಎಂಬುದನ್ನು ನೋಡೋಣ.