Shubman Gill: ಕೊಹ್ಲಿ-ರೋಹಿತ್ ಕೈಯಲ್ಲೂ ಆಗದ ಸಾಧನೆ ಮಾಡಿದ ಶುಭ್ಮನ್; ಪಾಕಿಸ್ತಾನದ ಬಾಬರ್ ಅಜಮ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಗಿಲ್
Jan 09, 2024 07:40 PM IST
Shubman Gill: ವೆಸ್ಟ್ ಇಂಡೀಸ್ ಎದುರಿನ 2ನೇ ಏಕದಿನ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 34 ರನ್ ಶುಭ್ಮನ್ ಗಿಲ್ ಸಿಡಿಸಿದರು. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿಯೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.
- Shubman Gill: ವೆಸ್ಟ್ ಇಂಡೀಸ್ ಎದುರಿನ 2ನೇ ಏಕದಿನ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 34 ರನ್ ಶುಭ್ಮನ್ ಗಿಲ್ ಸಿಡಿಸಿದರು. ಇದರ ಬೆನ್ನಲ್ಲೇ ರೋಹಿತ್, ಕೊಹ್ಲಿಯೂ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.