Rashid Khan: ಇಂಗ್ಲಿಷ್ ಟೀಚರ್ ಈಗ ಟಿ20 ಲೀಗ್ಗಳ ಬೇಡಿಕೆಯ ಬೌಲರ್; ಸಣ್ಣ ವಯಸ್ಸಲ್ಲೇ ಶ್ರೀಮಂತ ಕ್ರಿಕೆಟಿಗನಾದ ರಶೀದ್
May 31, 2023 10:53 AM IST
Rashid Khan: ರಶೀದ್ ಖಾನ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರು. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಇವರು, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಾಗತಿಕ ಟಿ20 ಲೀಗ್ಗಳಲ್ಲಿ ಬಹು ಬೇಡಿಕೆಯ ಆಟಗಾರನಾಗಿರುವ ರಶೀದ್, ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ. ಇವರ ಕುರಿತ ಆಸಕ್ತಿದಾಯಕ ಅಂಶಗಳು ಹೀಗಿವೆ.
- Rashid Khan: ರಶೀದ್ ಖಾನ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರು. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಇವರು, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಾಗತಿಕ ಟಿ20 ಲೀಗ್ಗಳಲ್ಲಿ ಬಹು ಬೇಡಿಕೆಯ ಆಟಗಾರನಾಗಿರುವ ರಶೀದ್, ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ. ಇವರ ಕುರಿತ ಆಸಕ್ತಿದಾಯಕ ಅಂಶಗಳು ಹೀಗಿವೆ.