logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ತಂಡದ ಸರಣಿಗೆ ಮುನ್ನವೇ ಮಾಸ್ಟರ್ ಪ್ಲಾನ್; ಖಡಕ್ ಹೆಡ್​ಕೋಚ್​​ಗೆ ಮಣೆ ಹಾಕಿದ ಜಿಂಬಾಬ್ವೆ ತಂಡ

ಭಾರತ ತಂಡದ ಸರಣಿಗೆ ಮುನ್ನವೇ ಮಾಸ್ಟರ್ ಪ್ಲಾನ್; ಖಡಕ್ ಹೆಡ್​ಕೋಚ್​​ಗೆ ಮಣೆ ಹಾಕಿದ ಜಿಂಬಾಬ್ವೆ ತಂಡ

Jun 21, 2024 07:00 AM IST

Zimbabwe Cricket Team : ಟೀಮ್​ ಇಮಡಿಯಾ ವಿರುದ್ಧದ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಜಿಂಬಾಬ್ವೆಯ ಹಿರಿಯ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜಸ್ಟಿನ್ ಸಮನ್ಸ್ ನೇಮಕಗೊಂಡಿದ್ದಾರೆ. 

  • Zimbabwe Cricket Team : ಟೀಮ್​ ಇಮಡಿಯಾ ವಿರುದ್ಧದ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಜಿಂಬಾಬ್ವೆಯ ಹಿರಿಯ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜಸ್ಟಿನ್ ಸಮನ್ಸ್ ನೇಮಕಗೊಂಡಿದ್ದಾರೆ. 
ಜಿಂಬಾಬ್ವೆ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಜಸ್ಟಿನ್ ಸಮ್ಮನ್ಸ್ ನೇಮಕಗೊಂಡಿದ್ದಾರೆ. ಜುಲೈ 6 ರಿಂದ 14 ರವರೆಗೆ ಹರಾರೆಯಲ್ಲಿ ನಡೆಯಲಿರುವ ಭಾರತ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯಿಂದ ಅವರು ಜಿಂಬಾಬ್ವೆಯ ಉಸ್ತುವಾರಿ ವಹಿಸಲಿದ್ದಾರೆ.
(1 / 5)

ಸ್ಯಾಮ್ಸನ್ ಅವರ ನೇಮಕಕ್ಕೆ ಸಂಬಂಧಿಸಿದ ವಿಷಯವನ್ನು ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಖಚಿತಪಡಿಸಿದ್ದಾರೆ. ಜಸ್ಟಿನ್ ಅವರ ಕಠಿಣ ಪರಿಶ್ರಮ ಮತ್ತು ಉತ್ಸಾಹ, ಮೈದಾನದ ಒಳಗೆ ಮತ್ತು ಹೊರಗೆ, ಅವರ ಮೌಲ್ಯಗಳು ನಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
(2 / 5)

ಸಮ್ಮನ್ಸ್ ಹಲವಾರು ದೇಶೀಯ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2021ರಿಂದ ಎರಡು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ತಂಡದ ಪುರುಷರ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
(3 / 5)

ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡಿದ ಸಮ್ಮನ್ಸ್, "ನಾನು ಪ್ರತಿಭಾವಂತ ಆಟಗಾರರ ತಂಡದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
(4 / 5)

2024ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲು ಜಿಂಬಾಬ್ವೆ ವಿಫಲವಾದ ನಂತರ ಡೇವ್ ಹೌಟನ್ ಕಳೆದ ವರ್ಷ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಅಂದಿನಿಂದ, ವಾಲ್ಟರ್ ಚಾವಗುಟಾ ಮತ್ತು ಸ್ಟುವರ್ಟ್ ಮಟ್ಸಿಕನೇರಿ ಮಧ್ಯಂತರ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. 
(5 / 5)

    ಹಂಚಿಕೊಳ್ಳಲು ಲೇಖನಗಳು