logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್ ಚಾಂಪಿಯನ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ನಾಯಕರಿವರು; ಒಬ್ಬ ಭಾರತೀಯ ಕೂಡಾ ಇದ್ದಾರೆ

ಟೆಸ್ಟ್ ಚಾಂಪಿಯನ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ನಾಯಕರಿವರು; ಒಬ್ಬ ಭಾರತೀಯ ಕೂಡಾ ಇದ್ದಾರೆ

Oct 10, 2024 01:43 PM IST

ಡಬ್ಲ್ಯುಟಿಸಿ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ನಾಯಕರು ಇದ್ದಾರೆ ಎಂದರೆ ನೀವು ನಂಬುತ್ತೀರಾ? ಈ ಪಟ್ಟಿಯಲ್ಲಿ ಐವರು ಆಟಗಾರರಿದ್ದಾರೆ. ನಾಯಕನಾಗಿ ಪಾಕಿಸ್ತಾನದ ಇಬ್ಬರು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ತಲಾ ಒಬ್ಬರು ಆಟಗಾರರು ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯ ಗೆದ್ದಿಲ್ಲ.

  • ಡಬ್ಲ್ಯುಟಿಸಿ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ನಾಯಕರು ಇದ್ದಾರೆ ಎಂದರೆ ನೀವು ನಂಬುತ್ತೀರಾ? ಈ ಪಟ್ಟಿಯಲ್ಲಿ ಐವರು ಆಟಗಾರರಿದ್ದಾರೆ. ನಾಯಕನಾಗಿ ಪಾಕಿಸ್ತಾನದ ಇಬ್ಬರು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ತಲಾ ಒಬ್ಬರು ಆಟಗಾರರು ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯ ಗೆದ್ದಿಲ್ಲ.
ಶಾನ್ ಮಸೂದ್: WTC ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ನಾಯಕ ಪಾಕಿಸ್ತಾನದ ಶಾನ್ ಮಸೂದ್. 5 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಅವರು ಪ್ರತಿ ಬಾರಿಯೂ ಸೋತಿದ್ದಾರೆ. ಇದೀಗ ಮುಲ್ತಾನ್ ಟೆಸ್ಟ್‌ನಲ್ಲೂ ಪಾಕಿಸ್ತಾನ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ.
(1 / 5)
ಶಾನ್ ಮಸೂದ್: WTC ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ನಾಯಕ ಪಾಕಿಸ್ತಾನದ ಶಾನ್ ಮಸೂದ್. 5 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಅವರು ಪ್ರತಿ ಬಾರಿಯೂ ಸೋತಿದ್ದಾರೆ. ಇದೀಗ ಮುಲ್ತಾನ್ ಟೆಸ್ಟ್‌ನಲ್ಲೂ ಪಾಕಿಸ್ತಾನ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ.(AP)
ಶಕೀಬ್ ಅಲ್ ಹಸನ್: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಡಬ್ಲ್ಯುಟಿಸಿ ಇತಿಹಾಸದಲ್ಲಿ 4 ಪಂದ್ಯಗಳಲ್ಲಿ ನಾಯಕನ ಅವಕಾಶ ಪಡೆದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ಎಲ್ಲಾ ಪಂದ್ಯಗಳಲ್ಲಿ ಸೋತಿದೆ.
(2 / 5)
ಶಕೀಬ್ ಅಲ್ ಹಸನ್: ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಡಬ್ಲ್ಯುಟಿಸಿ ಇತಿಹಾಸದಲ್ಲಿ 4 ಪಂದ್ಯಗಳಲ್ಲಿ ನಾಯಕನ ಅವಕಾಶ ಪಡೆದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ಎಲ್ಲಾ ಪಂದ್ಯಗಳಲ್ಲಿ ಸೋತಿದೆ.(AFP)
ಮೊಹಮ್ಮದ್ ರಿಜ್ವಾನ್: ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌, ಎರಡು ಡಬ್ಲ್ಯುಟಿಸಿ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅವರು ಕೂಡ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದಾರೆ.
(3 / 5)
ಮೊಹಮ್ಮದ್ ರಿಜ್ವಾನ್: ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌, ಎರಡು ಡಬ್ಲ್ಯುಟಿಸಿ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅವರು ಕೂಡ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದಾರೆ.(AP)
ದಿನೇಶ್‌ ಚಂಡಿಮಲ್: ಶ್ರೀಲಂಕಾ ನಾಯಕ ಡಬ್ಲ್ಯುಟಿಸಿಯಲ್ಲಿ ನಾಯಕತ್ವ ವಹಿಸಿದ 2 ಪಂದ್ಯಗಳಲ್ಲಿ ತಂಡ ಗೆಲುವು ಕಂಡಿಲ್ಲ. 
(4 / 5)
ದಿನೇಶ್‌ ಚಂಡಿಮಲ್: ಶ್ರೀಲಂಕಾ ನಾಯಕ ಡಬ್ಲ್ಯುಟಿಸಿಯಲ್ಲಿ ನಾಯಕತ್ವ ವಹಿಸಿದ 2 ಪಂದ್ಯಗಳಲ್ಲಿ ತಂಡ ಗೆಲುವು ಕಂಡಿಲ್ಲ. (AP)
2022 ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಿದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತವನ್ನು ಮುನ್ನಡೆಸಿದ್ದರು. ಬುಮ್ರಾ ಆ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಆದರೆ, ಆ ಪಂದ್ಯದಲ್ಲಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಲಿಲ್ಲ.
(5 / 5)
2022 ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಿದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತವನ್ನು ಮುನ್ನಡೆಸಿದ್ದರು. ಬುಮ್ರಾ ಆ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಆದರೆ, ಆ ಪಂದ್ಯದಲ್ಲಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಲಿಲ್ಲ.(BCCI-X)

    ಹಂಚಿಕೊಳ್ಳಲು ಲೇಖನಗಳು