ಟಿ20 ವಿಶ್ವಕಪ್ 2024 ಗುಂಪು ಹಂತದ ಪಂದ್ಯಗಳು ಮುಕ್ತಾಯ; ಲೀಗ್ ಅಂಕಪಟ್ಟಿಯಲ್ಲಿ ಟಾಪರ್ಸ್ ಯಾರು ನೋಡಿ
Jun 18, 2024 05:47 PM IST
T20 World Cup Points Table: ಟಿ20 ವಿಶ್ವಕಪ್ 2024ರ ಗುಂಪು ಹಂತದ ಅಭಿಯಾನವು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಕೊನೆಗೊಂಡಿತು. ಸೂಪರ್ 8 ಪಂದ್ಯಗಳು ಆರಂಭಕ್ಕೂ ಮುನ್ನ 4 ಗುಂಪುಗಳ ಅಂತಿಮ ಪಾಯಿಂಟ್ಸ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.
- T20 World Cup Points Table: ಟಿ20 ವಿಶ್ವಕಪ್ 2024ರ ಗುಂಪು ಹಂತದ ಅಭಿಯಾನವು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಕೊನೆಗೊಂಡಿತು. ಸೂಪರ್ 8 ಪಂದ್ಯಗಳು ಆರಂಭಕ್ಕೂ ಮುನ್ನ 4 ಗುಂಪುಗಳ ಅಂತಿಮ ಪಾಯಿಂಟ್ಸ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.