Sachin Tendulkar Net Worth: ನಿವೃತ್ತಿಯಾಗಿ 10 ವರ್ಷವಾದ್ರೂ ಕುಗ್ಗಿಲ್ಲ ಸಚಿನ್ರ ವಾರ್ಷಿಕ ಆದಾಯ; ಪ್ರತಿ ನಿಮಿಷಕ್ಕೆ ಎಷ್ಟು ಗೊತ್ತೇ?
May 01, 2023 07:00 AM IST
ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ನಿವೃತ್ತಿ ಘೋಷಿಸಿ 10 ವರ್ಷಗಳಾಗಿವೆ. ಆದರೂ ಅವರ ಬ್ರ್ಯಾಂಡ್ ವ್ಯಾಲ್ಯೂ ಕುಸಿದಿಲ್ಲ ಎಂಬುದು ವಿಶೇಷ. ಅದರಲ್ಲೂ ಸಚಿನ್ ಪ್ರತಿ ನಿಮಿಷಕ್ಕೆ, ಪ್ರತಿ ದಿನಕ್ಕೆ, ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ? ಕೇಳಿದ್ರೆ ನಿಮಗೂ ಶಾಕ್ ಆಗೋದು ಗ್ಯಾರಂಟಿ.
- ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ನಿವೃತ್ತಿ ಘೋಷಿಸಿ 10 ವರ್ಷಗಳಾಗಿವೆ. ಆದರೂ ಅವರ ಬ್ರ್ಯಾಂಡ್ ವ್ಯಾಲ್ಯೂ ಕುಸಿದಿಲ್ಲ ಎಂಬುದು ವಿಶೇಷ. ಅದರಲ್ಲೂ ಸಚಿನ್ ಪ್ರತಿ ನಿಮಿಷಕ್ಕೆ, ಪ್ರತಿ ದಿನಕ್ಕೆ, ತಿಂಗಳಿಗೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ? ಕೇಳಿದ್ರೆ ನಿಮಗೂ ಶಾಕ್ ಆಗೋದು ಗ್ಯಾರಂಟಿ.