logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ನಾಯಕರು; ಟಾಪ್ 5ರಲ್ಲಿ ರೋಹಿತ್ ಶರ್ಮಾ-ವಿರಾಟ್‌ ಕೊಹ್ಲಿ

ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ನಾಯಕರು; ಟಾಪ್ 5ರಲ್ಲಿ ರೋಹಿತ್ ಶರ್ಮಾ-ವಿರಾಟ್‌ ಕೊಹ್ಲಿ

Oct 25, 2024 03:09 PM IST

ಟೀಮ್‌ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ 11ನೇ ಬಾರಿ ಡಕೌಟ್‌ ಆಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪುಣೆ ಟೆಸ್ಟ್‌ನಲ್ಲಿ ವೇಗಿ ಟಿಮ್ ಸೌಥಿ ಎಸೆತದಲ್ಲಿ ಖಾತೆ ತೆರೆಯದೆ ಹಿಟ್‌ಮ್ಯಾನ್‌ ವಿಕೆಟ್‌ ಒಪ್ಪಿಸಿದರು. ನಾಯಕರಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಆಟಗಾರರು ಯಾರು ನೋಡೋಣ.

  • ಟೀಮ್‌ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ 11ನೇ ಬಾರಿ ಡಕೌಟ್‌ ಆಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪುಣೆ ಟೆಸ್ಟ್‌ನಲ್ಲಿ ವೇಗಿ ಟಿಮ್ ಸೌಥಿ ಎಸೆತದಲ್ಲಿ ಖಾತೆ ತೆರೆಯದೆ ಹಿಟ್‌ಮ್ಯಾನ್‌ ವಿಕೆಟ್‌ ಒಪ್ಪಿಸಿದರು. ನಾಯಕರಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಆಟಗಾರರು ಯಾರು ನೋಡೋಣ.
ಭಾರತದ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೆ ತಲುಪಿದ್ದಾರೆ.
(1 / 6)
ಭಾರತದ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೆ ತಲುಪಿದ್ದಾರೆ.(AFP)
ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟಿಮ್ ಸೌಥಿ ಅವರಿಗೆ ವಿಕೆಟ್‌ ಒಪ್ಪಿಸಿದ ರೋಹಿತ್‌ ಶರ್ಮಾ, ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ 143 ಇನ್ನಿಂಗ್ಸ್‌ಗಳಲ್ಲಿ 11ನೇ ಬಾರಿಗೆ ಡಕ್ ಔಟ್ ಆದರು.
(2 / 6)
ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟಿಮ್ ಸೌಥಿ ಅವರಿಗೆ ವಿಕೆಟ್‌ ಒಪ್ಪಿಸಿದ ರೋಹಿತ್‌ ಶರ್ಮಾ, ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ 143 ಇನ್ನಿಂಗ್ಸ್‌ಗಳಲ್ಲಿ 11ನೇ ಬಾರಿಗೆ ಡಕ್ ಔಟ್ ಆದರು.(AP)
ಮಾಜಿ ಕ್ರಿಕೆಟಿಗ ಕಪಿಲ್ ದೇವ್ 115 ಇನ್ನಿಂಗ್ಸ್‌ಗಳಲ್ಲಿ 10 ಡಕ್‌ಗಳೊಂದಿಗೆ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.
(3 / 6)
ಮಾಜಿ ಕ್ರಿಕೆಟಿಗ ಕಪಿಲ್ ದೇವ್ 115 ಇನ್ನಿಂಗ್ಸ್‌ಗಳಲ್ಲಿ 10 ಡಕ್‌ಗಳೊಂದಿಗೆ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.
ನಾಯಕನಾಗಿ ಎಂಎಸ್ ಧೋನಿ 330 ಇನ್ನಿಂಗ್ಸ್‌ಗಳಲ್ಲಿ 11 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
(4 / 6)
ನಾಯಕನಾಗಿ ಎಂಎಸ್ ಧೋನಿ 330 ಇನ್ನಿಂಗ್ಸ್‌ಗಳಲ್ಲಿ 11 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ನಾಯಕನಾಗಿ 217 ಇನ್ನಿಂಗ್ಸ್‌ಗಳಲ್ಲಿ 13 ಬಾರಿ ಶೂನ್ಯಕ್ಕೆ ಔಟಾಗಿ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
(5 / 6)
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ನಾಯಕನಾಗಿ 217 ಇನ್ನಿಂಗ್ಸ್‌ಗಳಲ್ಲಿ 13 ಬಾರಿ ಶೂನ್ಯಕ್ಕೆ ಔಟಾಗಿ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ನಾಯಕನಾಗಿ 250 ಇನ್ನಿಂಗ್ಸ್‌ಗಳಲ್ಲಿ 16 ಬಾರಿ ಡಕ್‌ ಔಟ್ಾಗುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
(6 / 6)
ವಿರಾಟ್ ಕೊಹ್ಲಿ ನಾಯಕನಾಗಿ 250 ಇನ್ನಿಂಗ್ಸ್‌ಗಳಲ್ಲಿ 16 ಬಾರಿ ಡಕ್‌ ಔಟ್ಾಗುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು