ಪುತ್ತೂರಿನಲ್ಲಿ ಹಲಸು ಮೇಳ; ವೈವಿಧ್ಯಮಯ ಸ್ಟಾಲ್‌ಗಳು, ವಿವಿಧ ಬಗೆಯ ಹಣ್ಣುಗಳು, ಫುಡ್ ಕೋರ್ಟ್; ಫೊಟೋಸ್
May 25, 2024 08:54 PM IST
ಕರಾವಳಿಯಲ್ಲಿ ಸೆಖೆ ಕರಗಿ ಮಳೆ ಆರಂಭಗೊಂಡ ಬೆನ್ನಲ್ಲೇ ಹಲಸು ಮೇಳದ ಸೀಸನ್ ಆರಂಭಗೊಂಡಿದೆ. ಪುತ್ತೂರಿನಲ್ಲಿ ಮೇ 24ರ ಶುಕ್ರವಾರ ಆರಂಭಗೊಂಡ ಮೇಳ ಭಾನುವಾರದವರೆಗೆ ಇರಲಿದೆ. ವೈವಿಧ್ಯಮಯ ಹಲಸಿನ ಹಣ್ಣುಗಳ ಭಂಡಾರದ ಜೊತೆಗೆ ಇತರ ಹಣ್ಣುಗಳೂ ಇಲ್ಲಿ ಪ್ರದರ್ಶನ, ಮಾರಾಟಕ್ಕೆ ಇಡಲಾಗಿದೆ. ಫೋಟೊಸ್ ನೋಡಿ.
- ಕರಾವಳಿಯಲ್ಲಿ ಸೆಖೆ ಕರಗಿ ಮಳೆ ಆರಂಭಗೊಂಡ ಬೆನ್ನಲ್ಲೇ ಹಲಸು ಮೇಳದ ಸೀಸನ್ ಆರಂಭಗೊಂಡಿದೆ. ಪುತ್ತೂರಿನಲ್ಲಿ ಮೇ 24ರ ಶುಕ್ರವಾರ ಆರಂಭಗೊಂಡ ಮೇಳ ಭಾನುವಾರದವರೆಗೆ ಇರಲಿದೆ. ವೈವಿಧ್ಯಮಯ ಹಲಸಿನ ಹಣ್ಣುಗಳ ಭಂಡಾರದ ಜೊತೆಗೆ ಇತರ ಹಣ್ಣುಗಳೂ ಇಲ್ಲಿ ಪ್ರದರ್ಶನ, ಮಾರಾಟಕ್ಕೆ ಇಡಲಾಗಿದೆ. ಫೋಟೊಸ್ ನೋಡಿ.