logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Danielle Wyatt: ಬಿಕಿನಿ ಧರಿಸಿ ಸಖತ್ 'ಬೋಲ್ಡ್' ಲುಕ್‌ನಲ್ಲಿ ಮಿಂಚಿದ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಆಟಗಾರ್ತಿ; ಫೋಟೋಸ್​ ನೋಡಿ

Danielle Wyatt: ಬಿಕಿನಿ ಧರಿಸಿ ಸಖತ್ 'ಬೋಲ್ಡ್' ಲುಕ್‌ನಲ್ಲಿ ಮಿಂಚಿದ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಆಟಗಾರ್ತಿ; ಫೋಟೋಸ್​ ನೋಡಿ

Apr 13, 2023 08:26 AM IST

Danielle Wyatt: ಇಂಗ್ಲೆಂಡ್​​ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಅಲ್ಲದೇ ಈಗ ಡೇನಿಯಲ್​​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಿಕಿನಿ ಧರಿಸಿರುವ ಬೋಲ್ಡ್​​ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

  • Danielle Wyatt: ಇಂಗ್ಲೆಂಡ್​​ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಅಲ್ಲದೇ ಈಗ ಡೇನಿಯಲ್​​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಿಕಿನಿ ಧರಿಸಿರುವ ಬೋಲ್ಡ್​​ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಡೇನಿಯಲ್ ವ್ಯಾಟ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗರ ದೀರ್ಘ ಪಟ್ಟಿಯಲ್ಲಿ ಅತ್ಯಂತ ಪ್ರಸಿದ್ಧವಾದ ಹೆಸರುಗಳಲ್ಲಿ ಒಬ್ಬರು. ಆಕೆಯ ಸೌಂದರ್ಯದ ಕುರಿತ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಸದ್ಯ ಈಕೆ ಬಿಕಿನಿ ಧರಿಸಿರುವ ಪೋಟೋಗಳು ಎಲ್ಲೆಡೆ ವೈರಲ್​ ಆಗುತ್ತಿವೆ.
(1 / 13)
ಡೇನಿಯಲ್ ವ್ಯಾಟ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗರ ದೀರ್ಘ ಪಟ್ಟಿಯಲ್ಲಿ ಅತ್ಯಂತ ಪ್ರಸಿದ್ಧವಾದ ಹೆಸರುಗಳಲ್ಲಿ ಒಬ್ಬರು. ಆಕೆಯ ಸೌಂದರ್ಯದ ಕುರಿತ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಸದ್ಯ ಈಕೆ ಬಿಕಿನಿ ಧರಿಸಿರುವ ಪೋಟೋಗಳು ಎಲ್ಲೆಡೆ ವೈರಲ್​ ಆಗುತ್ತಿವೆ.(Danielle Wyatt Instagram)
ಸದ್ಯ ಡೇನಿಯಲ್​​ ವ್ಯಾಟ್​​​ ಮಾರ್ಚ್​​ 2ರಂದು ಸಲಿಂಗಿ ಗೆಳತಿಯ ಜೊತೆ ಎಂಗೇಜ್​​ ಮಾಡಿಕೊಂಡಿದ್ದಾರೆ. ಗೆಳತಿ ಜಾರ್ಜಿ ಹಾಡ್ಜ್‌ ಜೊತೆಗೆ ಎಂಗೇಟ್‌ಮೆಂಟ್ ಮಾಡಿಕೊಳ್ಳುವ ಮೂಲಕ ಕ್ರಿಕೆಟ್‌ ಜಗತ್ತಿಗೆ ಅಚ್ಚರಿ ನೀಡಿದ್ದಾರೆ.
(2 / 13)
ಸದ್ಯ ಡೇನಿಯಲ್​​ ವ್ಯಾಟ್​​​ ಮಾರ್ಚ್​​ 2ರಂದು ಸಲಿಂಗಿ ಗೆಳತಿಯ ಜೊತೆ ಎಂಗೇಜ್​​ ಮಾಡಿಕೊಂಡಿದ್ದಾರೆ. ಗೆಳತಿ ಜಾರ್ಜಿ ಹಾಡ್ಜ್‌ ಜೊತೆಗೆ ಎಂಗೇಟ್‌ಮೆಂಟ್ ಮಾಡಿಕೊಳ್ಳುವ ಮೂಲಕ ಕ್ರಿಕೆಟ್‌ ಜಗತ್ತಿಗೆ ಅಚ್ಚರಿ ನೀಡಿದ್ದಾರೆ.(Danielle Wyatt Instagram)
ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅಪ್ಪಟ ಅಭಿಮಾನಿ ಆಗಿರುವ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, 2014ರಲ್ಲಿ ಪ್ರೇಮ ನಿವೇದನೆ ಮಾಡಿದ್ದರು.
(3 / 13)
ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಅಪ್ಪಟ ಅಭಿಮಾನಿ ಆಗಿರುವ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, 2014ರಲ್ಲಿ ಪ್ರೇಮ ನಿವೇದನೆ ಮಾಡಿದ್ದರು.(Danielle Wyatt Instagram)
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ 'ಕೊಹ್ಲಿ ನನ್ನನ್ನು ವಿವಾಹವಾಗಿ' ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು.
(4 / 13)
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ 'ಕೊಹ್ಲಿ ನನ್ನನ್ನು ವಿವಾಹವಾಗಿ' ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು.(Danielle Wyatt Instagram)
ಏಕದಿನ ಕ್ರಿಕೆಟ್​ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಅದು ಕೂಡ ಭಾರತ ಮಹಿಳಾ ತಂಡದ ವಿರುದ್ಧ. ಆ ಪಂದ್ಯದಲ್ಲಿ ಡೇನಿಯಲ್​ ಅಜೇಯ 28 ರನ್​ಗಳಿಸಿದ್ದರು. ಸದ್ಯ ಕೊನೆಯ ಏಕದಿನ ಪಂದ್ವವನ್ನು ಕಳೆದ ವರ್ಷ ಡಿಸೆಂಬರ್​​ 9ರಂದು ವಿಂಡೀಸ್​ ವಿರುದ್ಧ ಆಡಿದ್ದರು.
(5 / 13)
ಏಕದಿನ ಕ್ರಿಕೆಟ್​ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಅದು ಕೂಡ ಭಾರತ ಮಹಿಳಾ ತಂಡದ ವಿರುದ್ಧ. ಆ ಪಂದ್ಯದಲ್ಲಿ ಡೇನಿಯಲ್​ ಅಜೇಯ 28 ರನ್​ಗಳಿಸಿದ್ದರು. ಸದ್ಯ ಕೊನೆಯ ಏಕದಿನ ಪಂದ್ವವನ್ನು ಕಳೆದ ವರ್ಷ ಡಿಸೆಂಬರ್​​ 9ರಂದು ವಿಂಡೀಸ್​ ವಿರುದ್ಧ ಆಡಿದ್ದರು.(Danielle Wyatt Instagram)
ಟಿ20 ಕ್ರಿಕೆಟ್​​ಗೂ 2010ರಲ್ಲೇ ಭಾರತದ ವಿರುದ್ಧವೇ ಡೆಬ್ಯೂ ಮಾಡಿದ್ದರು. ಈ ಪಂದ್ಯದಲ್ಲಿ ಡಕೌಟ್​ ಆಗಿದ್ದರು. ಇನ್ನು ಕೊನೆಯ ಪಂದ್ಯವನ್ನು ಫೆಬ್ರವರಿ 24ರಂದು ಆಡಿದ್ದಾರೆ.
(6 / 13)
ಟಿ20 ಕ್ರಿಕೆಟ್​​ಗೂ 2010ರಲ್ಲೇ ಭಾರತದ ವಿರುದ್ಧವೇ ಡೆಬ್ಯೂ ಮಾಡಿದ್ದರು. ಈ ಪಂದ್ಯದಲ್ಲಿ ಡಕೌಟ್​ ಆಗಿದ್ದರು. ಇನ್ನು ಕೊನೆಯ ಪಂದ್ಯವನ್ನು ಫೆಬ್ರವರಿ 24ರಂದು ಆಡಿದ್ದಾರೆ.(Danielle Wyatt Instagram)
ಡೇನಿಯಲ್ ವ್ಯಾಟ್, ಇಂಗ್ಲೆಂಡ್ ಪರ 102 ಏಕದಿನ ಪಂದ್ಯಗಳನ್ನಾಡಿ 1,776 ರನ್ ಹಾಗೂ 27 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 143 ಟಿ20 ಪಂದ್ಯಗಳನ್ನಾಡಿ 2,369 ರನ್ ಹಾಗೂ 46 ವಿಕೆಟ್ ಕಬಳಿಸಿದ್ದಾರೆ.
(7 / 13)
ಡೇನಿಯಲ್ ವ್ಯಾಟ್, ಇಂಗ್ಲೆಂಡ್ ಪರ 102 ಏಕದಿನ ಪಂದ್ಯಗಳನ್ನಾಡಿ 1,776 ರನ್ ಹಾಗೂ 27 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 143 ಟಿ20 ಪಂದ್ಯಗಳನ್ನಾಡಿ 2,369 ರನ್ ಹಾಗೂ 46 ವಿಕೆಟ್ ಕಬಳಿಸಿದ್ದಾರೆ.(Danielle Wyatt Instagram)
ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ತಲಾ 2 ಶತಕಗಳನ್ನು ಸಿಡಿಸಿದ್ದಾರೆ. ಏಕದಿನದಲ್ಲಿ 5 ಅರ್ಧಶತಕ, ಟಿ20 ಕ್ರಿಕೆಟ್​​​ನಲ್ಲಿ 11 ಅರ್ಧಶತಕ ಬಾರಿಸಿದ್ದಾರೆ.
(8 / 13)
ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ತಲಾ 2 ಶತಕಗಳನ್ನು ಸಿಡಿಸಿದ್ದಾರೆ. ಏಕದಿನದಲ್ಲಿ 5 ಅರ್ಧಶತಕ, ಟಿ20 ಕ್ರಿಕೆಟ್​​​ನಲ್ಲಿ 11 ಅರ್ಧಶತಕ ಬಾರಿಸಿದ್ದಾರೆ.(Danielle Wyatt Instagram)
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜಿನಲ್ಲಿ ಡೇನಿಯಲ್ ವ್ಯಾಟ್ ಅನ್‌ಸೋಲ್ಡ್‌ ಆಗಿದ್ದರು. 
(9 / 13)
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜಿನಲ್ಲಿ ಡೇನಿಯಲ್ ವ್ಯಾಟ್ ಅನ್‌ಸೋಲ್ಡ್‌ ಆಗಿದ್ದರು. (Danielle Wyatt Instagram)
ಅನ್​ಸೋಲ್ಡ್​ ಆಗಿದ್ದಕ್ಕೆ ಬೇಸರ ಹೊರ ಹಾಕಿದ್ದರು. ವುಮೆನ್ಸ್​ ಪ್ರೀಮಿಯರ್​ ಲೀಗ್​ ಆಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಹೃದಯ ಚೂರಾಗಿದೆ. ಖರೀದಿಯಾದವರಿಗೆ ಧನ್ಯವಾದ ಎಂದು ಟ್ವೀಟ್​ ಮೂಲಕ ಹೇಳಿದ್ದರು.
(10 / 13)
ಅನ್​ಸೋಲ್ಡ್​ ಆಗಿದ್ದಕ್ಕೆ ಬೇಸರ ಹೊರ ಹಾಕಿದ್ದರು. ವುಮೆನ್ಸ್​ ಪ್ರೀಮಿಯರ್​ ಲೀಗ್​ ಆಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಹೃದಯ ಚೂರಾಗಿದೆ. ಖರೀದಿಯಾದವರಿಗೆ ಧನ್ಯವಾದ ಎಂದು ಟ್ವೀಟ್​ ಮೂಲಕ ಹೇಳಿದ್ದರು.(Danielle Wyatt Instagram)
ಇನ್​ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಈವರೆಗೂ 1279 ಪೋಸ್ಟ್​ಗಳನ್ನು ಹಾಕಿದ್ದಾರೆ. 
(11 / 13)
ಇನ್​ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಈವರೆಗೂ 1279 ಪೋಸ್ಟ್​ಗಳನ್ನು ಹಾಕಿದ್ದಾರೆ. (Danielle Wyatt Instagram)
ಡೇನಿಯಲ್​ ವ್ಯಾಟ್ ಅವರು ಏಕದಿನ ಮತ್ತು ಟಿ20 ಕ್ರಿಕೆಟ್​ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಎರಡು ಮಾದರಿಯ ಕ್ರಿಕೆಟ್​ಗೂ ಭಾರತ ತಂಡದ ವಿರುದ್ಧವೇ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟಿದ್ದರು.
(12 / 13)
ಡೇನಿಯಲ್​ ವ್ಯಾಟ್ ಅವರು ಏಕದಿನ ಮತ್ತು ಟಿ20 ಕ್ರಿಕೆಟ್​ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಎರಡು ಮಾದರಿಯ ಕ್ರಿಕೆಟ್​ಗೂ ಭಾರತ ತಂಡದ ವಿರುದ್ಧವೇ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟಿದ್ದರು.(Danielle Wyatt Instagram)
ಡೇನಿಯಲ್​ ವ್ಯಾಟ್​​​ ಅವರ ಆಸ್ತಿ ಮೌಲ್ಯ 5 ಮಿಲಿಯನ್​ ಡಾಲರ್​.
(13 / 13)
ಡೇನಿಯಲ್​ ವ್ಯಾಟ್​​​ ಅವರ ಆಸ್ತಿ ಮೌಲ್ಯ 5 ಮಿಲಿಯನ್​ ಡಾಲರ್​.(Danielle Wyatt Instagram)

    ಹಂಚಿಕೊಳ್ಳಲು ಲೇಖನಗಳು