logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Darshan: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ದರ್ಶನ್‌; ಸ್ನೇಹ ಬಳಗದಿಂದ ಸೆಲೆಬ್ರೆಷನ್...

Darshan: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ದರ್ಶನ್‌; ಸ್ನೇಹ ಬಳಗದಿಂದ ಸೆಲೆಬ್ರೆಷನ್...

Aug 14, 2022 08:28 AM IST

ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿವೆ. ಈ ಸಂಭ್ರಮವನ್ನು ಅವರ ಸ್ನೇಹಿತರು ಸೆಲೆಬ್ರೇಟ್‌ ಮಾಡಿದ್ದಾರೆ. ಬೃಹತ್‌ ಕೇಕ್‌ ಕತ್ತರಿಸುವ ಮೂಲಕ ದಾಸನಿಗೆ ಶುಭಾಶಯ ಕೋರಿದ್ದಾರೆ. ಕಳೆದ 25 ವರ್ಷಗಳಲ್ಲಿ ದರ್ಶನ್‌ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳನ್ನು ಕೇಕ್‌ ಮೇಲೆ ಬರೆಸಿ "ಬಾಸಿಸಂ" ಶೀರ್ಷಿಕೆಯಲ್ಲಿ ದರ್ಶನ್‌ಗೆ ಪ್ರಸೆಂಟ್‌ ಮಾಡಿದ್ದಾರೆ. ನಟ ಪ್ರಜ್ವಲ್‌, ಧರ್ಮ ಕೀರ್ತಿರಾಜ್‌ ಸೇರಿ ಹಲವರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

  • ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿವೆ. ಈ ಸಂಭ್ರಮವನ್ನು ಅವರ ಸ್ನೇಹಿತರು ಸೆಲೆಬ್ರೇಟ್‌ ಮಾಡಿದ್ದಾರೆ. ಬೃಹತ್‌ ಕೇಕ್‌ ಕತ್ತರಿಸುವ ಮೂಲಕ ದಾಸನಿಗೆ ಶುಭಾಶಯ ಕೋರಿದ್ದಾರೆ. ಕಳೆದ 25 ವರ್ಷಗಳಲ್ಲಿ ದರ್ಶನ್‌ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳನ್ನು ಕೇಕ್‌ ಮೇಲೆ ಬರೆಸಿ "ಬಾಸಿಸಂ" ಶೀರ್ಷಿಕೆಯಲ್ಲಿ ದರ್ಶನ್‌ಗೆ ಪ್ರಸೆಂಟ್‌ ಮಾಡಿದ್ದಾರೆ. ನಟ ಪ್ರಜ್ವಲ್‌, ಧರ್ಮ ಕೀರ್ತಿರಾಜ್‌ ಸೇರಿ ಹಲವರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
1997ರಲ್ಲಿ "ಮಹಾಭಾರತ" ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ದರ್ಶನ್‌ ಅವರ ಆಗಮನವಾಗಿತ್ತು. ಇದೀಗ ಸುದೀರ್ಘ 25 ವರ್ಷವನ್ನು ಪೂರೈಸಿದ್ದಾರೆ.
(1 / 5)
1997ರಲ್ಲಿ "ಮಹಾಭಾರತ" ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ದರ್ಶನ್‌ ಅವರ ಆಗಮನವಾಗಿತ್ತು. ಇದೀಗ ಸುದೀರ್ಘ 25 ವರ್ಷವನ್ನು ಪೂರೈಸಿದ್ದಾರೆ.(Twitter)
ಈ 25 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ದರ್ಶನ್ ಆಪ್ತ ಬಳಗ ಅವರಿಗೆ ಸರ್ಪ್ರೈಸ್‌ ರೀತಿಯಲ್ಲಿ ಉಡುಗೊರೆ ನೀಡಿದೆ.
(2 / 5)
ಈ 25 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ದರ್ಶನ್ ಆಪ್ತ ಬಳಗ ಅವರಿಗೆ ಸರ್ಪ್ರೈಸ್‌ ರೀತಿಯಲ್ಲಿ ಉಡುಗೊರೆ ನೀಡಿದೆ.(Twitter)
25 ವರ್ಷಗಳಲ್ಲಿ ದರ್ಶನ್‌ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳನ್ನು ಕೇಕ್‌ ಮೇಲೆ ಬರೆಸಿ "ಬಾಸಿಸಂ" ಶೀರ್ಷಿಕೆಯಲ್ಲಿ ದರ್ಶನ್‌ಗೆ ಪ್ರಸೆಂಟ್‌ ಮಾಡಿದ್ದಾರೆ.
(3 / 5)
25 ವರ್ಷಗಳಲ್ಲಿ ದರ್ಶನ್‌ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳನ್ನು ಕೇಕ್‌ ಮೇಲೆ ಬರೆಸಿ "ಬಾಸಿಸಂ" ಶೀರ್ಷಿಕೆಯಲ್ಲಿ ದರ್ಶನ್‌ಗೆ ಪ್ರಸೆಂಟ್‌ ಮಾಡಿದ್ದಾರೆ.(Twitter)
ಸ್ನೇಹಿತರ ಜತೆಗೆ ಈ ಖುಷಿಯನ್ನು ಹಂಚಿಕೊಂಡ ದರ್ಶನ್‌, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ನಟ ಪ್ರಜ್ವಲ್‌, ಧರ್ಮ ಕೀರ್ತಿರಾಜ್‌ ಸೇರಿ ಹಲವರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
(4 / 5)
ಸ್ನೇಹಿತರ ಜತೆಗೆ ಈ ಖುಷಿಯನ್ನು ಹಂಚಿಕೊಂಡ ದರ್ಶನ್‌, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ನಟ ಪ್ರಜ್ವಲ್‌, ಧರ್ಮ ಕೀರ್ತಿರಾಜ್‌ ಸೇರಿ ಹಲವರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.(Twitter)
ಸದ್ಯ "ಕ್ರಾಂತಿ" ಸಿನಿಮಾ ಮುಗಿಸಿರುವ ದರ್ಶನ್‌, ಇತ್ತೀಚೆಗಷ್ಟೇ ತರುಣ್‌ ಸುಧೀರ್‌ ಜತೆಗಿನ ಹೊಸ ಸಿನಿಮಾದ ಮುಹೂರ್ತದಲ್ಲಿಯೂ ಭಾಗವಹಿಸಿದ್ದರು.
(5 / 5)
ಸದ್ಯ "ಕ್ರಾಂತಿ" ಸಿನಿಮಾ ಮುಗಿಸಿರುವ ದರ್ಶನ್‌, ಇತ್ತೀಚೆಗಷ್ಟೇ ತರುಣ್‌ ಸುಧೀರ್‌ ಜತೆಗಿನ ಹೊಸ ಸಿನಿಮಾದ ಮುಹೂರ್ತದಲ್ಲಿಯೂ ಭಾಗವಹಿಸಿದ್ದರು.(Twitter)

    ಹಂಚಿಕೊಳ್ಳಲು ಲೇಖನಗಳು