Winter Fog pics: ಮೈ ಕೊರೆಯುವ ಚಳಿಗೆ ಉತ್ತರ ಭಾರತ ತತ್ತರ; ಭಾರೀ ಮಂಜಿನ ಪರಿಸ್ಥಿತಿ ಹೇಗಿದೆ ನೋಡಿ..
Dec 20, 2022 10:35 AM IST
ಉತ್ತರ ಭಾರತ ತೀವ್ರ ಚಳಿಗೆ ತತ್ತರಿಸಿದೆ. ಹಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಇದರಿಂದ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅದರಲ್ಲೂ ಮುಂಜಾನೆ ಮತ್ತು ಸಂಜೆ ವೇಳೆ ಮಂಜು ದಟ್ಟವಾಗಿರುತ್ತದೆ. ಪಂಜಾಬ್, ಈಶಾನ್ಯ ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯಲ್ಲಿ ಹೊಗೆ ತೀವ್ರವಾಗಿದೆ. ಇದು ಸೋಮವಾರ ಹೆಚ್ಚು ಗೋಚರಿಸಿತು.