logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಮನೆ ಮುದ್ದು ಕಂದಮ್ಮನಿಗೆ ಗೌರಿ ಅರ್ಥ ಬರುವ ಹೆಸರಿಡುವ ಆಸೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಅದಕ್ಕೊಪ್ಪುವ ಹೆಸರುಗಳು

ನಿಮ್ಮ ಮನೆ ಮುದ್ದು ಕಂದಮ್ಮನಿಗೆ ಗೌರಿ ಅರ್ಥ ಬರುವ ಹೆಸರಿಡುವ ಆಸೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಅದಕ್ಕೊಪ್ಪುವ ಹೆಸರುಗಳು

Sep 04, 2024 06:07 PM IST

Gowri: ನಿಮ್ಮ ಮಗುವಿಗೆ ನೀವು ಗೌರಿ ಎಂಬ ಅರ್ಥ ಬರುವ ಹೆಸರನ್ನು ಹುಡುಕುತ್ತಾ ಇದ್ದರೆ. ನಾವು ಇಲ್ಲಿ ಕೆಲವು ಸಲಹೆ ನೀಡಿದ್ದೇವೆ ನೀವೂ ಕೂಡ ನಿಮ್ಮ ಹೆಣ್ಣು ಮಗಿವಿಗೆ ಇದರಲ್ಲೊಂದು ಹೆಸರನ್ನು ಆಯ್ಕೆ ಮಾಡಿ ಇಡಬಹುದು.

  • Gowri: ನಿಮ್ಮ ಮಗುವಿಗೆ ನೀವು ಗೌರಿ ಎಂಬ ಅರ್ಥ ಬರುವ ಹೆಸರನ್ನು ಹುಡುಕುತ್ತಾ ಇದ್ದರೆ. ನಾವು ಇಲ್ಲಿ ಕೆಲವು ಸಲಹೆ ನೀಡಿದ್ದೇವೆ ನೀವೂ ಕೂಡ ನಿಮ್ಮ ಹೆಣ್ಣು ಮಗಿವಿಗೆ ಇದರಲ್ಲೊಂದು ಹೆಸರನ್ನು ಆಯ್ಕೆ ಮಾಡಿ ಇಡಬಹುದು.
ನಿಮ್ಮ ಮಗುವಿಗೆ ಗಿರಿಜಾ ಎಂಬ ಹೆಸರನ್ನು ಇಡಬಹುದು. ಗಿರಿಜಾ ಅಂದರೆ ಪರ್ವತ ರಾಜನ ಮಗಳು ಎಂದು ಅರ್ಥ. ಇದು ಪಾರ್ವತಿಗೆ ಸಂಬಂಧಿಸಿದ ಹೆಸರು. 
(1 / 8)

ಗೌರಿಕಾ ಎಂದು ಹೆಸರಿಡಬಹುದು - ಗೌರಿಕಾ ಎಂದರೆ ಸುಂದರ ಮಹಿಳೆ ಅಥವಾ ಚಿನ್ನದ ಮೈ ಬಣ್ಣದ ಹುಡುಗಿ ಎಂದರ್ಥ ಬರುತ್ತದೆ. ಈ ಹೆಸರೂ ಕೂಡ ದೇವಿಯ ಹೆಸರೇ ಆಗಿದೆ.
(2 / 8)

ಪಾರ್ವತಿ: ಇದು ಈಗಿನ ಕಾಲದ ಟ್ರೆಂಡಿನ ಹೆಸರಾಗದಿದ್ದರೂ ತುಂಬಾ ಅರ್ಥಪೂರ್ಣವಾದ ಹೆಸರಾಗಿದೆ. ಈ ಹೆಸರನ್ನೂ ಸಹ ನೀವು ನಿಮ್ಮ ಮಗಳಿಗೆ ಇಡಬಹುದು.
(3 / 8)

ಉಮಾ: ಇದು ಗೌರಿ ದೇವಿಯ ಹೆಸರೇ ಆಗಿದೆ. ಈ ಹೆಸರು ವೈಭವವನ್ನು ಸೂಷಿಸುತ್ತದೆ. ಉಮಾ ಮಹೇಶ್ವರಿ ಎಂಬ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು. 
(4 / 8)

ಶೈಲಜಾ; ಇದು ಪಾರ್ವತಿಯ ಪರ್ವತದ ಮೂಲವನ್ನು ತಿಳಿಸುವ ಹೆಸರಾಗಿರುತ್ತದೆ. ನೀವು ನಿಮ್ಮ ಮಗುವಿಗೆ ಅಂದವಾದ ಹೆಸರನ್ನು ಹುಡುಕುತ್ತಿದ್ದರೆ ಇದನ್ನೂ ಸಹ ಇಡಬಹುದು
(5 / 8)

ಅಪರ್ಣಾ : ಇದೂ ಸಹ ದೇವಿಯ ಹೆಸರಾಗಿದ್ದು, ಅಚಲ ಭಕ್ತಿ ಸ್ವರೂಪವಾಗಿ ಈ ಹೆಸರನ್ನು ಕರೆಯಲಾಗುತ್ತದೆ. 
(6 / 8)

ಶಕ್ತಿ: ಈ ಹೆಸರನ್ನು ನೀವು ಹುಡುಗ ಅಥವಾ ಹುಡುಗಿ ಯಾರಿಗೆ ಬೇಕಾದರೂ ಇಡಬಹುದು. ಇದು ತುಂಬಾ ಪವರ್‌ಫುಲ್ ಹೆಸರು. ಶಿವ ಮತ್ತು ಶಕ್ತಿ ಯಾವಾಗಲೂ ಒಂದಾಗಿರುತ್ತಾರೆ.
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ   
(8 / 8)

    ಹಂಚಿಕೊಳ್ಳಲು ಲೇಖನಗಳು