ದರ್ಶನ್- ಸುದೀಪ್ ಜತೆಗಿನ ಫೋಟೋ ಹಂಚಿಕೊಂಡ ಡಾಕ್ಟರ್ ಬ್ರೋ; ಹರಿದು ಬಂದವೂ ರಾಶಿ ರಾಶಿ ಕಾಮೆಂಟ್ಸ್
Dec 16, 2024 05:18 PM IST
Dr Bro: ಜಾಮೀನು ಪಡೆದು ನಿಟ್ಟುಸಿರು ಬಿಟ್ಟ ದರ್ಶನ್ ಅವರಿಗೆ ಅವರ ಆಪ್ತ ಬಳಗ ತುಂಬು ಖುಷಿಯಲ್ಲಿ ಸ್ವಾಗತಿಸಿದೆ. ಜಾಲತಾಣದಲ್ಲಿ ಅವರ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದೆ. ಈ ನಡುವೆ ಯೂಟ್ಯೂಬರ್ ಡಾ. ಬ್ರೋ ಕೂಡ ದರ್ಶನ್ ಮಾತ್ರವಲ್ಲ, ಸ್ಯಾಂಡಲ್‌ವುಡ್ ಕಲಾವಿದರ ಜತೆಗಿನ ಹತ್ತಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
- Dr Bro: ಜಾಮೀನು ಪಡೆದು ನಿಟ್ಟುಸಿರು ಬಿಟ್ಟ ದರ್ಶನ್ ಅವರಿಗೆ ಅವರ ಆಪ್ತ ಬಳಗ ತುಂಬು ಖುಷಿಯಲ್ಲಿ ಸ್ವಾಗತಿಸಿದೆ. ಜಾಲತಾಣದಲ್ಲಿ ಅವರ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದೆ. ಈ ನಡುವೆ ಯೂಟ್ಯೂಬರ್ ಡಾ. ಬ್ರೋ ಕೂಡ ದರ್ಶನ್ ಮಾತ್ರವಲ್ಲ, ಸ್ಯಾಂಡಲ್‌ವುಡ್ ಕಲಾವಿದರ ಜತೆಗಿನ ಹತ್ತಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.