Hair Fall: ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ
Sep 20, 2022 10:38 AM IST
ಅನೇಕ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪವಾಗಿರಬೇಕು ಎಂದು ಬಯಸುತ್ತಾರೆ. ಆರೋಗ್ಯಕರ ಕೂದಲಿಗೆ ಪೋಷಣೆ ಮುಖ್ಯ. ಕೂದಲಿಗೆ ಪೋಷಣೆ ನೀಡಲು ಹಣ್ಣಿನ ರಸಗಳು ಸಹಾಯ ಮಾಡುತ್ತವೆ. ಕೆಲವೊಂದು ಜ್ಯೂಸ್ಗಳನ್ನು ನೀವು ಕುಡಿಯುವುದರಿಂದ, ಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.