ನಿಮ್ಮ ಮಗು ಪೆನ್ಸಿಲ್ ಹಿಡಿಯೋಕೆ ಕಷ್ಟಪಡುತ್ತಾ? ಈ ತಂತ್ರಗಳನ್ನ ಪಾಲಿಸಿ ಮಕ್ಕಳು ಸರಿಯಾಗಿ ಪೆನ್ಸಿಲ್ ಹಿಡಿದು ಬರೆಯಲು ಕಲಿಸಿ
May 28, 2024 04:06 PM IST
ಪುಟ್ಟ ಮಕ್ಕಳು ಆರಂಭದಲ್ಲಿ ಅಕ್ಷರಾಭ್ಯಾಸ ಮಾಡುವಾಗ ಪೆನ್ಸಿಲ್ ಹಿಡಿಯಲು ಕಷ್ಟಪಡುತ್ತಾರೆ. ಅವರಿಗೆ ಪೆನ್ಸಿಲ್ ಹಿಡಿದು ಗ್ರಿಪ್ ಇರುವುದಿಲ್ಲ. ಇದರಿಂದ ಬರವಣಿಗೆಯ ವಿಚಾರದಲ್ಲಿ ಹಿಂದೆ ಬೀಳಬಹುದು. ಮಕ್ಕಳು ಪೆನ್ಸಿಲ್ ಹಿಡಿಯಲು ಗ್ರಿಪ್ ಬರಬೇಕು ಅಂದ್ರೆ ಪೋಷಕರು ಈ ಕೆಲವು ತಂತ್ರಗಳನ್ನು ಪಾಲಿಸಬಹುದು.
- ಪುಟ್ಟ ಮಕ್ಕಳು ಆರಂಭದಲ್ಲಿ ಅಕ್ಷರಾಭ್ಯಾಸ ಮಾಡುವಾಗ ಪೆನ್ಸಿಲ್ ಹಿಡಿಯಲು ಕಷ್ಟಪಡುತ್ತಾರೆ. ಅವರಿಗೆ ಪೆನ್ಸಿಲ್ ಹಿಡಿದು ಗ್ರಿಪ್ ಇರುವುದಿಲ್ಲ. ಇದರಿಂದ ಬರವಣಿಗೆಯ ವಿಚಾರದಲ್ಲಿ ಹಿಂದೆ ಬೀಳಬಹುದು. ಮಕ್ಕಳು ಪೆನ್ಸಿಲ್ ಹಿಡಿಯಲು ಗ್ರಿಪ್ ಬರಬೇಕು ಅಂದ್ರೆ ಪೋಷಕರು ಈ ಕೆಲವು ತಂತ್ರಗಳನ್ನು ಪಾಲಿಸಬಹುದು.