ನೀವು ಹಾರರ್ ಸಿನಿಮಾ ಪ್ರಿಯರಾ? ವಿಜಯ್ ಸೇತುಪತಿ ಅಭಿನಯದ ಪಿಜ್ಜಾ ಸೇರಿದಂತೆ ಒಂದಿಷ್ಟು ಹಾರರ್ ಚಿತ್ರಗಳ ಲಿಸ್ಟ್ ಇಲ್ಲಿದೆ ನೋಡಿ
Sep 27, 2024 02:43 PM IST
ಹಾಲಿವುಡ್ ಹಾರರ್ ಸಿನಿಮಾಗಳಂತೆ ಭಾರತೀಯ ಸಿನಿಮಾಗಳು ಕೂಡಾ ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. ಅದರಲ್ಲೂ ಕೆಲವೊಂದು ಮಲಯಾಳಂ ಸಿನಿಮಾಗಳನ್ನು ನೋಡಿದರೆ ಎದೆ ಬಡಿತ ಹೆಚ್ಚಾಗುತ್ತದೆ. ಭಯಪಡಿಸುವ ದೃಶ್ಯಗಳೊಂದಿಗೆ ಒಟಿಟಿಗೆ ಎಂಟ್ರಿ ಕೊಟ್ಟಿರುವ ಹಾರರ್ ಥ್ರಿಲ್ಲರ್ ಸಿನಿಮಾಗಳ ಲಿಸ್ಟ್ ಹೀಗಿದೆ.