logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fake Chatgpt Apps: ಗೂಗಲ್‌ ಪ್ಲೇಸ್ಟೋರ್‌ನಲ್ಲಿದೆ ನಕಲಿ ಚಾಟ್‌ ಜಿಪಿಟಿ ಆಪ್‌, ಡೌನ್‌ಲೋಡ್‌ ಮಾಡಿದ್ರೆ ಡೇಂಜರ್‌

Fake ChatGPT apps: ಗೂಗಲ್‌ ಪ್ಲೇಸ್ಟೋರ್‌ನಲ್ಲಿದೆ ನಕಲಿ ಚಾಟ್‌ ಜಿಪಿಟಿ ಆಪ್‌, ಡೌನ್‌ಲೋಡ್‌ ಮಾಡಿದ್ರೆ ಡೇಂಜರ್‌

Feb 07, 2023 05:44 PM IST

ಈಗ ಎಲ್ಲೆಡೆ ಚಾಟ್‌ ಜಿಪಿಟಿಯದ್ದೇ ಸುದ್ದಿ. ಬೇಕಿದ್ರೆ ಅದು ಪ್ರಬಂಧವನ್ನೇ ಬರೆದುಕೊಡಬಲ್ಲದು. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸಬಲ್ಲದು. ಮೈಕ್ರೊಸಾಫ್ಟ್‌, ಎಲಾನ್‌ ಮಸ್ಕ್‌ ಮುಂತಾದವರು ಹೂಡಿಕೆ ಮಾಡಿರುವ ಈ ಎಐ ಚಾಟ್‌ಬಾಟ್‌ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದೆ. ಬಹುತೇಕರು ಮೊಬೈಲ್‌ನಲ್ಲಿ ಇದನ್ನು ಬಳಸಲು ಯತ್ನಿಸುತ್ತಿದ್ದಾರೆ. ಆದರೆ, ಇದು ಆಪ್‌ ರೂಪದಲ್ಲಿ ಲಭ್ಯವಿಲ್ಲ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಓಪನ್‌ ಎಐಯು ಇನ್ನೂ ಅಧಿಕೃತವಾಗಿ ಚಾಟ್‌ಜಿಪಿಟಿ ಆಪ್‌ ಬಿಡುಗಡೆ ಮಾಡಿಲ್ಲ. ಆದರೆ, ಈಗಾಗಲೇ ಇದೇ ರೀತಿಯ ಹಲವು ಆಪ್‌ಗಳು ಆಪ್‌ಸ್ಟೋರ್‌ನಲ್ಲಿವೆ. ಅದೇ ಇದು ಅಂದುಕೊಂಡು ಡೌನ್‌ಲೋಡ್‌ ಮಾಡಿಕೊಂಡು ಮೋಸ ಹೋಗಬೇಡಿ. ಅಂತಹ ಕೆಲವು ಆಪ್‌ಗಳ ಪರಿಚಯ ಇಲ್ಲಿದೆ. 

  • ಈಗ ಎಲ್ಲೆಡೆ ಚಾಟ್‌ ಜಿಪಿಟಿಯದ್ದೇ ಸುದ್ದಿ. ಬೇಕಿದ್ರೆ ಅದು ಪ್ರಬಂಧವನ್ನೇ ಬರೆದುಕೊಡಬಲ್ಲದು. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸಬಲ್ಲದು. ಮೈಕ್ರೊಸಾಫ್ಟ್‌, ಎಲಾನ್‌ ಮಸ್ಕ್‌ ಮುಂತಾದವರು ಹೂಡಿಕೆ ಮಾಡಿರುವ ಈ ಎಐ ಚಾಟ್‌ಬಾಟ್‌ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದೆ. ಬಹುತೇಕರು ಮೊಬೈಲ್‌ನಲ್ಲಿ ಇದನ್ನು ಬಳಸಲು ಯತ್ನಿಸುತ್ತಿದ್ದಾರೆ. ಆದರೆ, ಇದು ಆಪ್‌ ರೂಪದಲ್ಲಿ ಲಭ್ಯವಿಲ್ಲ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಓಪನ್‌ ಎಐಯು ಇನ್ನೂ ಅಧಿಕೃತವಾಗಿ ಚಾಟ್‌ಜಿಪಿಟಿ ಆಪ್‌ ಬಿಡುಗಡೆ ಮಾಡಿಲ್ಲ. ಆದರೆ, ಈಗಾಗಲೇ ಇದೇ ರೀತಿಯ ಹಲವು ಆಪ್‌ಗಳು ಆಪ್‌ಸ್ಟೋರ್‌ನಲ್ಲಿವೆ. ಅದೇ ಇದು ಅಂದುಕೊಂಡು ಡೌನ್‌ಲೋಡ್‌ ಮಾಡಿಕೊಂಡು ಮೋಸ ಹೋಗಬೇಡಿ. ಅಂತಹ ಕೆಲವು ಆಪ್‌ಗಳ ಪರಿಚಯ ಇಲ್ಲಿದೆ. 
ಚಾಟ್‌ ಜಿಪಿಟಿ - ಎಐ ವಿತ್‌ ಜಿಪಿಟಿ 3(ChatGPT - AI Chat With GPT-3)
(1 / 7)
ಚಾಟ್‌ ಜಿಪಿಟಿ - ಎಐ ವಿತ್‌ ಜಿಪಿಟಿ 3(ChatGPT - AI Chat With GPT-3)
ಚಾಟಿಯೊ- ಚಾಟ್‌ ವಿದ್‌ ಎಐ
(2 / 7)
ಚಾಟಿಯೊ- ಚಾಟ್‌ ವಿದ್‌ ಎಐ
ಚಾಟ್‌ ಜಿಪಿಟಿ- ಎಐ ಚಾಟ್‌ಬೂಟ್‌ ಓಪನ್‌ ಎಐ
(3 / 7)
ಚಾಟ್‌ ಜಿಪಿಟಿ- ಎಐ ಚಾಟ್‌ಬೂಟ್‌ ಓಪನ್‌ ಎಐ
 ಪರ್ಸನಲ್‌ ಎಐ- ಅಡ್ವಾನ್ಸಡ್‌ ಚಾಟ್‌ಬಾಟ್‌
(4 / 7)
 ಪರ್ಸನಲ್‌ ಎಐ- ಅಡ್ವಾನ್ಸಡ್‌ ಚಾಟ್‌ಬಾಟ್‌
ಜಿಪಿಟಿ ಎಐ ಚಾಟ್‌- ಚಾಟ್‌ಬಾಟ್‌ ಅಸಿಸ್ಟೆಂಟ್‌
(5 / 7)
ಜಿಪಿಟಿ ಎಐ ಚಾಟ್‌- ಚಾಟ್‌ಬಾಟ್‌ ಅಸಿಸ್ಟೆಂಟ್‌
ಜಿಪಿಟಿ ಚಾಟ್‌ ಎಐ ರೈಟಿಂಗ್‌ ಅಸಿಸ್ಟೆಂಟ್‌
(6 / 7)
ಜಿಪಿಟಿ ಚಾಟ್‌ ಎಐ ರೈಟಿಂಗ್‌ ಅಸಿಸ್ಟೆಂಟ್‌
ಟಾಕ್‌ ಜಿಪಿಟಿ- ಟಾಕ್‌ ಟು ಚಾಟ್‌ ಜಿಪಿಟಿ. ಇವೆಲ್ಲವೂ ಜಾಟ್‌ ಜಿಪಿಟಿ ಆಗಮಿಸಿದ ಬಳಿಕ ಅದೇ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಆಪ್‌ಗಳಾಗಿವೆ. 
(7 / 7)
ಟಾಕ್‌ ಜಿಪಿಟಿ- ಟಾಕ್‌ ಟು ಚಾಟ್‌ ಜಿಪಿಟಿ. ಇವೆಲ್ಲವೂ ಜಾಟ್‌ ಜಿಪಿಟಿ ಆಗಮಿಸಿದ ಬಳಿಕ ಅದೇ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಆಪ್‌ಗಳಾಗಿವೆ. 

    ಹಂಚಿಕೊಳ್ಳಲು ಲೇಖನಗಳು